Dictionaries | References

ಮುಟ್ಟು

   
Script: Kannada

ಮುಟ್ಟು

ಕನ್ನಡ (Kannada) WN | Kannada  Kannada |   | 
 noun  ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ   Ex. ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
ONTOLOGY:
शारीरिक वस्तु (Anatomical)वस्तु (Object)निर्जीव (Inanimate)संज्ञा (Noun)
Wordnet:
gujરજ
hinरज
kokम्हयनाची पाळी
malആര്ത്തവം
marरज
mniꯊꯥꯒꯤ꯭ꯈꯣꯡꯀꯥꯞ
oriରଜ
panਰਜ
urdحیض
 verb  ನೀರು ಅಥವಾ ಮತ್ತಾವುದೋ ದ್ರವ ಪದಾರ್ಥವು ತುಂಬಾ ದೂರದವರೆಗೂ ಹರಡಿರುವ ಪ್ರಕ್ರಿಯೆ   Ex. ಪ್ರವಾಹದಿಂದ ಉಕ್ಕಿಬಂದ ನೀರು ಹಳ್ಳಿಯ ತನಕ ಮುಟ್ಟಿದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
 verb  ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ   Ex. ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
   see : ತಗಲು

Comments | अभिप्राय

Comments written here will be public after appropriate moderation.
Like us on Facebook to send us a private message.
TOP