Dictionaries | References

ಮಳೆ

   
Script: Kannada

ಮಳೆ     

ಕನ್ನಡ (Kannada) WN | Kannada  Kannada
noun  ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ   Ex. ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ./ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.
HYPONYMY:
ತುಂತುರುಮಳೆ ಹನಿ ವರ್ಷ ಮಳೆ ಜಡಿ ಮಳೆ ಚನ್ನಾಗಿ ಮಳೆಯಾಗುವುದು
ONTOLOGY:
प्राकृतिक घटना (Natural Event)घटना (Event)निर्जीव (Inanimate)संज्ञा (Noun)
SYNONYM:
ವರ್ಷ ವರಿಸೆ ವರುಷ ವರ್ಷಧಾರೆ ವರ್ಷಣ ವಾರಿಧಾರೆ ಸೋನೆ ವೃಷ್ಟಿ ಜಲವೃಷ್ಟಿ ಹನಿ ಶರವರ್ಷ ಶೀಕರ ಸರಿ ಸೀವರ ಸುವೃಷ್ಟಿ ಮೇಘವರ್ಷ ಧಾರಾವರ್ಷ ಧಾರಾವರ್ತ ಧಾರೆ ತುಂತುರು ತುಲಾವೃಷ್ಟಿ ತುಂತುರ್ವನಿ ಘನಾಂಬು ಅತಿವೃಷ್ಟಿ ಆಕಾಶಸಲಿಲ ಆಸಾರ ಉಬ್ಬೆ
Wordnet:
asmবৰষুণ
benবর্ষা
gujવરસાદ
hinवर्षा
kokपावस
malമഴ
mniꯅꯣꯡ
nepपानी
oriବୃଷ୍ଟି
panਮੀਂਹ
sanवर्षा
tamமழை
telవర్షం
urdبارش , مینہہ , برکھا , برشگال
noun  ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ   Ex. ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು
HYPONYMY:
ಹೂಮಳೆ ಹಿಮಪಾತ ಅಗ್ನಿವೃಷ್ಠಿ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವರ್ಷ ವೃಷ್ಠಿ
Wordnet:
asmবৃষ্টি
bdअखा
benবর্ষা
gujવર્ષા
marवर्षाव
mniꯆꯥꯏꯊꯕ
nepवर्षा
panਵਰਖਾ
sanवृष्टिः
tamபொழிவு
telవర్షము
urdبارش , برکھا , برسات , مینہ
noun  ಮೋಡದಿಂದ ತುಂತುರಾಗಿ ಬೀಳುವ ನೀರು   Ex. ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
ಮಳೆಯನೀರು ವರ್ಷ ವೃಷ್ಟಿ
Wordnet:
gujવરસાદ
hinबारिश
kasروٗد
marपाऊस
panਮੀਂਹ
sanवर्षासलिलम्
telవర్షం
urdبارش , برکھا , پانی , بارش کا پانی
See : ವರ್ಷ ಮಳೆ, ಮಳೆಗಾಲ

Comments | अभिप्राय

Comments written here will be public after appropriate moderation.
Like us on Facebook to send us a private message.
TOP