noun ಮಣ್ಣಿನಿಂದ ಮಾಡಿದ ದೊಡ್ಡ ಪಾತ್ರೆಯಲ್ಲಿ ಆಹಾರವನ್ನು ಸಂಗ್ರಹಿಸಿ ಇಡುವರು
Ex.
ಈ ಮಡಿಕೆಯ ತುಂಬಾ ಸುಗಂಧಮಯವಾದ ಗುಲಾಬಿಯ ನೀರನ್ನು ತುಂಬಿದ್ದಾರೆ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujકરાબા
hinकराबा
kasمَٹھ , کَرابا
kokजार
malസ്പടികജാര്
marकाचेचे भांडे
oriବୋତଲ
panਕਰਾਬਾ
sanअलाबू पात्रम्
tamபெரிய கண்ணாடி புட்டி
telపెద్దసీస
urdقرابہ
noun ಬಟ್ಟೆ,ಚಾಪೆ ಮುಂತಾದವುಗಳನ್ನು ಮಡಿಚಿಡುವುದು
Ex.
ಅವನು ಬಟ್ಟೆಗಳನ್ನು ಮಡಿಕೆ ಮಾಡಿ ಪೆಟ್ಟಿಗೆಯಲ್ಲಿಡುತ್ತಿದ್ದಾನೆ. ONTOLOGY:
प्रक्रिया (Process) ➜ संज्ञा (Noun)
Wordnet:
asmজাপ
bdखननाय
benআবরন
gujગડી
hinतह
malചുളിവ്
mniꯃꯔꯣꯜ
oriସ୍ତର
panਤਹਿ
tamஅடுக்குமுறை
telమడత
urdتہہ , پرت
noun ಮೃತ ವ್ಯಕ್ತಿಯ ಕ್ರಿಯೆಗಳು ನಡೆಯುವ ಸಮಯದಲ್ಲಿ ಒಂದು ಮಡಿಕೆಯನ್ನು ಅರಳಿ ಮರಕ್ಕೆ ಕಟ್ಟುವರು
Ex.
ಒಬ್ಬ ದೊಡ್ಡ ಬ್ರಹ್ಮಣನಿಗೆ ಮಾತ್ರ ಮಡಿಕೆ ಒಡೆಯುವ ಅಧಿಕಾರ ವಿರುವುದು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benঘট
kasگَنٛٹ
malഘണ്ട്
sanघटम्
urdگَھنٹ
noun ನೀರನ್ನು ಸಂಗ್ರಹಿಸಿ ಇಡಲು ಮಣ್ಣು ಲೋಹ ಮುಂತಾದ ವಸ್ತುಗಳಿಂದ ಮಾಡಿದ ಪಾತ್ರೆಯ ಕತ್ತು ದೊಡ್ಡದಾಗಿದ್ದು ಮತ್ತು ತೆಳ್ಳಗಿರುವುದು
Ex.
ಬೇಸಿಗೆಯ ಕಾಲದಲ್ಲಿ ಮಡಿಕೆಯ ನೀರು ತಣ್ಣಗಿರುವುದು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
bdदैहु
gujસુરાહી
hinसुराही
kasجَگ
kokखुजो
malകൂജ
marसुरई
nepसुराही
oriସୁରେଇ
panਸੁਰਾਹੀ
sanपुटग्रीवः
tamமண்ஜாடி
telకూజా
urdصراحی
noun ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ
Ex.
ಮಡಿಕೆಯಲ್ಲಿ ನೀರು ತುಂಬಿಯಾಗಿದೆ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಮಣ್ಣಿನ ಪಾತ್ರೆ ಹರವಿ ಬಾನೆ
Wordnet:
benকুঁড়া
gujકૂંડી
hinकूँड़ा
kasکُنٛڈا
kokकोळमी
marनांद
tamபானை
telకుండ
urdکونڈا
noun ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಕುಂಬಾರ ತನ್ನ ಚಕ್ರದ ಹತ್ತಿರ ಇಟ್ಟುಕೊಳ್ಳುತ್ತಾನೆ
Ex.
ಕುಂಬಾರನ್ನು ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಮಣ್ಣಿಗೆ ನೀರು ಹಾಕಿ ಚೆನ್ನಾಗಿ ಕಲಿಸುತ್ತಿದ್ದನು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujચકેડી
hinचकेड़ी
kokचकेडी
malമണ്കലം
oriଚକେଁଡି
panਚੱਪਣੀ
tamசகேடி
urdچکِیڑی
noun ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ
Ex.
ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benকলসি
gujમાટલું
hinमटका
kokमडकी
marमडके
panਮਟਕਾ
sanघटः
urdمٹکا , گھڑا , گھیلا , ماٹھ
noun ಚಿಕ್ಕ ಗಡಿಗೆ
Ex.
ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujમાટલી
hinमटकी
kasلۄکُٹ نوٚٹ
kokमडकी
malചെറിയ മണ്കലം
marमडकूल
oriଛୋଟ ମାଠିଆ
panਮਟਕੀ
urdمٹکی
See : ಮಣ್ಣಿನ ಹರವಿ, ನೆರಿಗೆ