Dictionaries | References

ಬಾಕಿ

   
Script: Kannada

ಬಾಕಿ     

ಕನ್ನಡ (Kannada) WN | Kannada  Kannada
adjective  ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ   Ex. ಅವನು ಕೊಡಬೇಕಾದ ಬಾಕಿ ತುಂಬಾ ಇದೆ.
MODIFIES NOUN:
ಪದಾರ್ಥ
ONTOLOGY:
संबंधसूचक (Relational)विशेषण (Adjective)
SYNONYM:
ಶಿಲ್ಕು ಶೇಷ
Wordnet:
asmবাকী
bdआद्रा
benবকেয়া
gujબાકી
kasبَقایہہ
kokउरिल्लें रीण
malമിച്ചം വന്ന
mniꯑꯋꯥꯠꯄ
nepबकाया
oriବକେୟା
panਬਕਾਇਆ
sanप्रतिदेय
tamமீதமான
telబాకీగల
urdبقایا , واجب الادا
adjective  ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು   Ex. ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.
MODIFIES NOUN:
ಪದಾರ್ಥ
ONTOLOGY:
संबंधसूचक (Relational)विशेषण (Adjective)
SYNONYM:
ಬಾಕಿಯಾದ ಬಾಕಿಯಾದಂತ ಬಾಕಿಯಾದಂತಹ ಉಳಿದಿರುವ ಉಳಿದಿರುವಂತ ಉಳಿದಿರುವಂತಹ ಮಿಕ್ಕ ಮಿಕ್ಕಂತ ಮಿಕ್ಕಂತಹ ಶೇಷ ಶೇಷವಾದ ಶೇಷವಾದಂತ ಶೇಷವಾದಂತಹ
Wordnet:
asmবকেয়া
benবকেয়া
kasہُریومُت , باقٕے
malശേഷിക്കുന്ന
marउरलेला
mniꯋꯥꯠꯍꯧꯕ
sanशेष
urdبقایا , واجب الادا , باقی , باقی ماندہ , بقیہ
noun  ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು   Ex. ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.
ONTOLOGY:
अवस्था (State)संज्ञा (Noun)
SYNONYM:
ಶೇಷ
Wordnet:
bdदाहार
gujદેણું
hinबक़ाया
kasبَقایہ
malകുടിശ്ശിക
marउरलेली रकम
mniꯋꯥꯠꯇꯨꯅ꯭ꯂꯩꯍꯧꯕ꯭ꯁꯦꯟ
oriଦେଣା
sanऋणशेषः
tamபழையபாக்கி
telమిగులు
urdبقایا , باقی , واجب الادا , باقی ماندہ , بچاہوا , بقیہ
noun  ಉಳಿದದ್ದು   Ex. ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಶೇಷ
Wordnet:
benঅবশেষ
hinशेष
kasباقٕے
malമിച്ചം
marशिल्लक
mniꯑꯔꯦꯝꯕ
oriବାକି
sanअवशिष्टम्
urdباقی , باقی مانده

Comments | अभिप्राय

Comments written here will be public after appropriate moderation.
Like us on Facebook to send us a private message.
TOP