Dictionaries | References

ಪ್ರೇರೇಪಿಸು

   
Script: Kannada

ಪ್ರೇರೇಪಿಸು

ಕನ್ನಡ (Kannada) WN | Kannada  Kannada |   | 
 verb  ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು   Ex. ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ   Ex. ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.
HYPERNYMY:
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ   Ex. ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
benঘুরিয়ে দেওয়া
mniꯃꯃꯥꯏ꯭ꯑꯣꯟꯁꯤꯜꯍꯟꯕ
urdگھمانا , گھمادینا , موڑنا , رغبت پیداکرنا
   see : ಪ್ರಚೋದಿಸು, ಉತ್ತೇಜಿಸು, ಪ್ರೋತ್ಸಹ ನೀಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP