Dictionaries | References ಪ ಪೂಜಿಸು Script: Kannada Meaning Related Words ಪೂಜಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ Ex. ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು. HYPERNYMY:ಬಾಚಣಿಗೆ ONTOLOGY:प्रदर्शनसूचक (Performance) ➜ कर्मसूचक क्रिया (Verb of Action) ➜ क्रिया (Verb) SYNONYM:ಆರಾಧಿಸು ಉಪಾಸಿಸು ಅರ್ಚಿಸು ಪೂಜೆಮಾಡು ಆರಾಧನೆಮಾಡು ಉಪಾಸನೆಮಾಡು ಪೂಜೆ ಮಾಡು ಆರಾಧನೆ ಮಾಡು ಉಪಾಸನೆ ಮಾಡು ಪೂಜೆ-ಮಾಡು ಆರಾಧನೆ-ಮಾಡು ಉಪಾಸನೆ-ಮಾಡುWordnet:asmপূজা কৰা benপূজা করা gujપૂજા કરવી hinपूजा करना kasعِبادَت , زِکِر kokपुजा करप malപൂജ ചെയ്യുക marपुजणे mniꯏꯔꯥꯠ ꯊꯧꯅꯤ꯭ꯇꯧꯕ nepपूजा गर्नु oriପୂଜା କରିବା panਪੂਜਾ ਕਰਨਾ sanपूज् tamபூஜைசெய் telపూజచేయు urdعبادت کرنا , پرستش کرنا , دعا کرنا , پوجا کرنا verb ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು Ex. ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಆರಾದಿಸು ಉಪಾಸನೆ ಮಾಡು ಸೇವೆ ಮಾಡು ಔಪಾಸನೆ ಮಾಡುWordnet:asmপূজা কৰা bdसिबि kasعبادت کَرٕنۍ malപൂജിക്കുക marपूजणे nepपुज्नु oriପୂଜିବା panਪੂਜਣਾ sanपूजय tamஆராதி urdاحترام کرنا , پوجنا verb ಪೂಜೆ ಮಾಡುವ ಪ್ರಕ್ರಿಯೆ Ex. ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಪೂಜೆ ಮಾಡು ಆರಾದಿಸು ಉಪಾಸನೆ ಮಾಡುWordnet:benপূজা করা hinपुजना kasپوٗزُن , پوٗزا کَرٕنۍ malപൂജിക്കപ്പെടുക oriପୂଜିବା sanपूजय tamபூஜி telపూజించడం urdپوجنا , عبادت کرنا See : ಪೂಜೆ ಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP