Dictionaries | References

ಪಡವಲಕಾಯಿ

   
Script: Kannada

ಪಡವಲಕಾಯಿ     

ಕನ್ನಡ (Kannada) WN | Kannada  Kannada
noun  ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು   Ex. ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.
MERO STUFF OBJECT:
ಪಡವಲಕಾಯಿ
ONTOLOGY:
लता (Climber)वनस्पति (Flora)सजीव (Animate)संज्ञा (Noun)
Wordnet:
gujપરવળ
hinपरवल
kokपडवळीण
malപര്വല്
oriପୋଟଳ
sanराजफलम्
tamகோவைக்கொடி
telదొండకాయ
urdپَروَل , پُرمَل , ناگ پھل , کام دوتی , راج پھل
noun  ಒಂದು ಬಳ್ಳಿಯಲ್ಲಿ ಬಿಡುವ ಕಾಯಿಯನ್ನು ತರಕಾರಿಯಾಗಿ ಬಳಸಲಾಗುವುದು   Ex. ಅಮ್ಮ ಇವತ್ತು ಪಡವಲಕಾಯಿ ಹಾಕಿ ಸಾರನ್ನು ಮಾಡುತ್ತಿದ್ದಾರೆ.
HOLO STUFF OBJECT:
ಪಡವಲಕಾಯಿ
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
Wordnet:
benপটোল
gujપરવર
kokपडवळ
marपडवळ
tamகோவைக்காய்
urdپَروَل , پَرمُل , ناگ پھل , راج پھل
noun  ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ   Ex. ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
MERO COMPONENT OBJECT:
ಪಡವಲ ಕಾಯಿ
ONTOLOGY:
लता (Climber)वनस्पति (Flora)सजीव (Animate)संज्ञा (Noun)
SYNONYM:
ಪಡವಲ ಕಾಯಿ
Wordnet:
kokपडवळी

Comments | अभिप्राय

Comments written here will be public after appropriate moderation.
Like us on Facebook to send us a private message.
TOP