Dictionaries | References

ಪಕ್ಷ

   
Script: Kannada

ಪಕ್ಷ

ಕನ್ನಡ (Kannada) WN | Kannada  Kannada |   | 
 noun  ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ   Ex. ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.
HOLO COMPONENT OBJECT:
HYPONYMY:
ಕೃಷ್ಣ ಪಕ್ಷ ಶುಕ್ಲ ಪಕ್ಷ
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
Wordnet:
mniꯊꯥꯈꯥꯏ
urdپندرہ واڑہ , پکھواڑہ , پَکھ
 noun  ರಾಜಕೀಯ ದಳ   Ex. ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.
HOLO MEMBER COLLECTION:
ಯುಪಿಎ ರಾಷ್ಟ್ರೀಯ ಜನತಾಂತ್ರಿಕ ಗಠಬಂಧನ
ONTOLOGY:
दल इत्यादि (GRP)">समूह (Group)संज्ञा (Noun)
SYNONYM:
ಪಾರ್ಟಿ ರಾಜನೀತಿಕ ದಳ ರಾಜನೀತಿಕ-ದಳ ರಾಜನೀತಿಕ ಪಾರ್ಟಿ ರಾಜನೀತಿಕ-ಪಾರ್ಟಿ
 noun  ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ   Ex. ನೀವು ಯಾವ ಪಕ್ಷದವರು?
ONTOLOGY:
भाग (Part of)संज्ञा (Noun)
Wordnet:
urdجانب , طرف , بازو
 noun  ಒಂದು ಪಕ್ಷ ಅಥವಾ ಕಕ್ಷಿ   Ex. ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.
ONTOLOGY:
अमूर्त (Abstract)निर्जीव (Inanimate)संज्ञा (Noun)
Wordnet:
urdمدعا , نقطہٴنظر , پہلو
 noun  ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ   Ex. ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
 noun  ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ   Ex. ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
   see : ಸೇನೆ, ಸಂತೋಷಕೂಟ, ದಳ

Comments | अभिप्राय

Comments written here will be public after appropriate moderation.
Like us on Facebook to send us a private message.
TOP