ನೀರು ತುಂಬುವ ಚರ್ಮದ ಚೀಲ
Ex. ಹಾದಿಕಾರನು ಪಕಾಲಿಯಲ್ಲಿ ನೀರನ್ನು ತುಂಬುತ್ತಿದ್ದಾನೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಚರ್ಮದಿಂದ ಮಾಡಿರುವ ಒಂದು ಪಾತ್ರೆಯನ್ನು ನೀರನ್ನು ತುಂಬಲು ಬಳಸುವರು
Ex. ಮರುಭೂಮಿಗೆ ಹೋಗುವಾಗ ಪಕಾಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಚರ್ಮದ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬರುವ ವ್ಯಕ್ತಿ
Ex. ಇಂದು ಪಕಾಲಿಯು ನೀರು ತರಲಿಲ್ಲ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
urdبھشتی , ماشکی , سقا , بہشتی