Dictionaries | References ನ ನಿಶ್ಚಯಿಸು Script: Kannada Meaning Related Words ನಿಶ್ಚಯಿಸು ಕನ್ನಡ (Kannada) WN | Kannada Kannada Rate this meaning Thank you! 👍 verb (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ Ex. ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ದೃಢಸಂಕಲ್ಪ ಮಾಡು ನಿರ್ಧಾರ ಮಾಡು ನಿರ್ಧಾರಿಸುWordnet:bdथि खालाम gujનક્કી કરવું kasپَکہٕ اِرادٕ کَرُن malഉറപ്പിക്കുക marठरवणे mniꯆꯞ꯭ꯌꯨꯡꯅ꯭ꯂꯦꯞꯄ panਮਿਥਣਾ tamஉறுதிபூண் telనిర్ణయించు urdٹھاننا , طےکرلینا verb ಯಾವುದೋ ಒಂದು ಕೆಲಸ ಮುಂತಾದವುಗಳಿಗೆ ತೀರ್ಮಾನ ತೆಗೆದುಕೋಳ್ಳುವ ಪ್ರಕ್ರಿಯೆ Ex. ಅವನು ಬಂಗಲೆಯನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕೆಂದು ನಿಶ್ಚಯಿಸಿದ. HYPERNYMY:ಒಪ್ಪು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತೀರ್ಮಾನಿಸುWordnet:bdथि खालाम benপাকা করা gujપતાવવું hinपटाना kasطَے کَرُن kokथारावप malഅനുനയിപ്പിക്കുക marपटवणे nepपटाउना oriପଟାଇବା panਪੱਕਾ ਕਰਨਾ telకచ్చితంచేయు urdطےکرنا , ٹھیک کرنا , ٹھہرانا , پکاکرنا verb ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು Ex. ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು. HYPERNYMY:ಜೋಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ನಿರ್ಣಯಿಸು ತೀರ್ಮಾನಿಸುWordnet:malസംജാതമാകുക verb ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ Ex. ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ. HYPERNYMY:ಮಾಡು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ನಿರ್ಧರಿಸು ತೀರ್ಮಾನ ಮಾಡು ನಿರ್ಧಾರ ಮಾಡುWordnet:hinकमर कसना kasکمر گنٛڈُن kokपेंगट बांदप marकंबर कसणे See : ನಿರ್ಧರಿಸು, ನಿರ್ಧಾರ ಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP