Dictionaries | References

ನರಭಕ್ಷಕ

   
Script: Kannada

ನರಭಕ್ಷಕ     

ಕನ್ನಡ (Kannada) WN | Kannada  Kannada
adjective  ಮನುಷ್ಯರನ್ನು ಭಕ್ಷಣೆ ಮಾಡುವ ಅಥವಾ ಮನುಷ್ಯರನ್ನೇ ತನ್ನ ಆಹಾರವಾಗಿ ಮಾಡಿಕೊಳ್ಳುವವ   Ex. ನರಭಕ್ಷಕ ಮಾಡುವ ಹೆಣ್ಣು ಹುಲಿಯ ಮೇಲೆ ಬೇಟೆಗಾರ ತನ್ನ ಗುರಿಯನ್ನು ಇಟ್ಟನು.
MODIFIES NOUN:
ಪ್ರಾಣಿ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ನರಭಕ್ಷಕನಾದ ನರಭಕ್ಷಕನಾದಂತ ನರಭಕ್ಷಕನಾದಂತಹ ಮನುಷ್ಯಭಕ್ಷಿ ಮನುಷ್ಯಭಕ್ಷಿಯಾದ ಮನುಷ್ಯಭಕ್ಷಿಯಾದಂತ ಮನುಷ್ಯಭಕ್ಷಿಯಾದಂತಹ ಮಾನವಭಕ್ಷಿ ಮಾನವಭಕ್ಷಿಯಾದ ಮಾನವಭಕ್ಷಿಯಾದಂತ ಮಾನವಭಕ್ಷಿಯಾದಂತಹ ಮಾನವಭಕ್ಷಕ ಮಾನವಭಕ್ಷಕನಾದ ಮಾನವಭಕ್ಷಕನಾದಂತ ಮಾನವಭಕ್ಷಕನಾದಂತಹ
Wordnet:
asmনৰখাদক
bdमानसिजाग्रा
benনরখাদক
gujનરભક્ષી
hinनरभक्षी
kasآدَم خور
kokनरभक्षी
malനരഭോജിയായ
marनरभक्षक
mniꯁꯥꯍꯤꯡ꯭ꯆꯥꯕ
nepनरभक्षी
oriନରଭକ୍ଷୀ
panਆਦਮਖੋਰ
sanनरभक्षक
tamமனிதனை உண்ணும்
telనరభక్షియైన
urdآدم خور , مردم خور
noun  ಯಾವ ವ್ಯಕ್ತಿ ಮನುಷ್ಯನನ್ನು ಭಕ್ಷಿಸುತ್ತಾನೋ ಅಥವಾ ಮಾನವನನ್ನು ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತಾನೋ   Ex. ಒಬ್ಬ ನರಭಕ್ಷಕನನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದರು.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ನರಾಹಾರಿ ಮನುಷ್ಯನನ್ನು ತಿನ್ನುವವನು
See : ರಾಕ್ಷಸ, ರಾಕ್ಷಸ

Comments | अभिप्राय

Comments written here will be public after appropriate moderation.
Like us on Facebook to send us a private message.
TOP