Dictionaries | References

ಚಿತ್ರಿತ

   
Script: Kannada

ಚಿತ್ರಿತ

ಕನ್ನಡ (Kannada) WN | Kannada  Kannada |   | 
 adjective  ಯಾವುದಾದರೂ ಸಂದರ್ಭದ, ವಿಷಯದ ಇತ್ಯಾದಿಗಳ ವರ್ಣನೆ ಮಾಡಿರುವುದು   Ex. ರಾಮಾಯಣದಲ್ಲಿ ಶ್ರೀರಾಮನ ಬಗ್ಗೆ ಚಿತ್ರಿತವಾದ ಗುಣಗಳು ಅವನ ಮಹಿಮೆಯನ್ನು ಸಾರುತ್ತವೆ
MODIFIES NOUN:
ONTOLOGY:
संबंधसूचक (Relational)विशेषण (Adjective)
 adjective  ಚಿತ್ರಗಳಿಂದ ರಚಿತವಾಗಿರುವುದು   Ex. ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 adjective  ಚಿತ್ತಾರಗಳಿಂದ ಬಿಡಿಸಲ್ಪಟ್ಟ   Ex. ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)

Comments | अभिप्राय

Comments written here will be public after appropriate moderation.
Like us on Facebook to send us a private message.
TOP