Dictionaries | References ಗ ಗುಹೆ Script: Kannada Meaning Related Words ಗುಹೆ ಕನ್ನಡ (Kannada) WN | Kannada Kannada Rate this meaning Thank you! 👍 noun ನೆಲ/ಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ Ex. ಹುಲಿಯು ಗುಹೆಯಲ್ಲಿ ವಾಸಿಸುತ್ತದೆ. HYPONYMY:ಗುಹೆ ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಕಂದರ ಗುಪ್ತಸ್ಥಾನ ಗವಿ ಕಲ್ಲಿನ ದೊಡ್ಡ ಪೊಟ್ಟರೆWordnet:asmগুহা benগুহা gujગુફા hinगुफा kasگۄپھہِ kokधोल malഗുഹ marगुहा mniꯁꯨꯔꯨꯡ nepओडार oriଗୁମ୍ଫା sanकन्दरः tamகுகை telగుహ urdغار , کھوہ , گڑھا noun ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ Ex. ಸಿಂಹವು ಗುಹೆಯಯಲ್ಲಿ ಗರ್ಜಿಸುವುದು. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಗವಿWordnet:asmচোং bdदन्दर gujગુફા hinमाँद kasگۄپھ malഗുഹ mniꯁꯔꯨꯡ panਗੁਫ਼ਾ sanगुहा tamகுகை telగుహ urdماند noun ಬೆಟ್ಟದೊಳಗಿನ ಗುಹೆ Ex. ಸಮರ್ಥ ರಾಮದಾಸ ಅವರು ಅಧ್ಯಯನ ಗುಹೆಯಲ್ಲಿ ನಡೆಯುತ್ತಿತ್ತು. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)Wordnet:hinगिरिकंदर kasگرکدَر marगिरिकंदर Comments | अभिप्राय Comments written here will be public after appropriate moderation. Like us on Facebook to send us a private message. TOP