Dictionaries | References

ಕೌರವ

   
Script: Kannada

ಕೌರವ

ಕನ್ನಡ (Kannada) WN | Kannada  Kannada |   | 
 noun  ಕುರುವಂಶದ ಸಂತಾನ ಅಥವಾ ಮಕ್ಕಳು   Ex. ಕೌರವ ಮತ್ತು ಪಾಂಡವರಿಬ್ಬರೂ ಕುರುವಂಶಜರಾಗಿದ್ದರು.
ONTOLOGY:
पौराणिक जीव (Mythological Character)जन्तु (Fauna)सजीव (Animate)संज्ञा (Noun)
 adjective  ಕುರು ರಾಜರಿಗೆ ಸಂಬಂಧಿಸಿದ ಅಥವಾ ಕುರು ರಾಜರ   Ex. ಕೌರವರ ರಾಜ್ಯವು ವೈಭವದಿಂದ ತುಂಬಿ ತುಳುಕುತ್ತಿತ್ತು.
ONTOLOGY:
संबंधसूचक (Relational)विशेषण (Adjective)
 noun  ದೃತರಾಷ್ಟ್ರನ ನೂರು ಮಕ್ಕಳು   Ex. ಕೌರವ ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆಯಿತು ಮತ್ತು ಅದರಲ್ಲಿ ಪಾಂಡವರು ವಿಜಯಶಾಲಿಗಳಾದರು.
ONTOLOGY:
समूह (Group)संज्ञा (Noun)
Wordnet:
kasكورو , دھارتراشٹریی

Comments | अभिप्राय

Comments written here will be public after appropriate moderation.
Like us on Facebook to send us a private message.
TOP