ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವ/ಹೊಡೆದಾಡುವ ಕ್ರಿಯೆ
Ex. ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡ/ಗರಡಿಮನೆಗೆ ಹೋಗುತ್ತಾನೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಮಲ್ಲಯುದ್ಧ ಮಲ್ಲಕಾಳಗ ಮಲ್ಲಗಾಳೆಗ ಜಟ್ಟಿಕಾಳಗ ಜಂಗಿ ನಿಕಾಲ್ ಕುಸ್ತಿ ಜಂಗೀಕುಸ್ತಿ ತೊಳಸು ದೆಖ್ಖಾ ಪೋರ್ಕುಳಿ ಬಾಹುಯುದ್ಧ ಮುಷ್ಟಿ ಕಾಳಗ ಸೆಣಸಾಟ
Wordnet:
asmকুস্তি
bdखमलायलायनाय
benকুস্তী
gujકુશ્તી
hinकुश्ती
kasدَب , کُشتی
kokकुस्ती
malഗുസ്തി
marकुस्ती
mniꯃꯨꯛꯅꯥ
nepकुस्ती
oriକୁସ୍ତି
panਕੁਸ਼ਤੀ
sanमल्लयुद्धम्
tamகுஸ்தி
telకుస్తీ
urdکشتی , زورآزمائی