Dictionaries | References ಕ ಕುಳ್ಳ Script: Kannada Meaning Related Words ಕುಳ್ಳ ಕನ್ನಡ (Kannada) WN | Kannada Kannada Rate this meaning Thank you! 👍 noun ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ Ex. ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಗಿಡ್ಡ ಮೋಟ ಕುಬ್ಜ ಗುಜ್ಜಾರಿ ಚೋಟWordnet:asmবাওনা bdबावना gujઠીંગું hinबौना kasژھۄٹینٛگہ ٕ kokगिड्डो malകുള്ളന് marबुटका mniꯑꯄꯤꯛꯄ꯭ꯃꯤ oriବାମନ panਬੌਨਾ tamகுள்ளன் telమరుగుజ్జు urdبونا , ناٹا , پستہ قد adjective ಕಡಿಮೆ ಎತ್ತರದವನು Ex. ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು. MODIFIES NOUN:ಪ್ರಾಣಿ ONTOLOGY:आकृतिसूचक (Shape) ➜ विवरणात्मक (Descriptive) ➜ विशेषण (Adjective) SYNONYM:ಕುಳ್ಳಾದ ಕುಳ್ಳಾದಂತ ಕುಳ್ಳಾದಂತಹ ಗಿಡ್ಡ ಗಿಡ್ಡವಾದ ಗಿಡ್ಡವಾದಂತ ಗಿಡ್ಡವಾದಂತಹWordnet:bdहायथा benবেঁটে gujઠિંગણો hinठिंगना kasٹھٕنٛگنہٕ kokमोडवो malകുള്ളനായ marठेंगणा mniꯑꯄꯤꯛꯄ nepपुडके oriବାଙ୍ଗରା panਬੋਣਾ sanवामन tamகுள்ளமான telపొట్టియైన urdپستہ قد , ٹھگنا , چھوٹا , ناٹا Comments | अभिप्राय Comments written here will be public after appropriate moderation. Like us on Facebook to send us a private message. TOP