Dictionaries | References ಕ ಕುಡಿಸು Script: Kannada Meaning Related Words Rate this meaning Thank you! 👍 ಕುಡಿಸು ಕನ್ನಡ (Kannada) WN | Kannada Kannada | | verb ಯಾರೋ ಒಬ್ಬರು ಕುಡಿಯುವಂತೆ ಮಾಡುವ ಪ್ರಕ್ರಿಯೆ Ex. ಅಮ್ಮ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾಳೆ. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:asmপান কৰোঁৱা benপান করানো hinपिलाना kokपिवोवप malകുടിപ്പിക്കുക marपाजणे oriପିଆଇବା sanपायय tamகுடிக்கவை telతాగించు urdپلانا verb ಕುಡಿಯಲು ನೀಡುವ ಪ್ರಕ್ರಿಯೆ Ex. ನನ್ನ ಹೆಂಡತಿ ಲೋಟದಿಂದ ನೀರು ಕುಡಿಸಿದಳು. HYPERNYMY:ಕೊಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:bdलोंनो हो gujપીવડાવું kasچاناوُن panਪਿਆਉਣਾ verb ಕುಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ Ex. ಯಜಮಾನಿಯು ತನ್ನ ಮಗುವಿಗೆ ಆಯಾಳಿಂದ ಹಾಲನ್ನು ಕುಡಿಸಿಸಿದಳು. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb)Wordnet:bdलोंनो होहो benদুধ পান করানো gujપિવડાવવું hinपिलवाना kasچاوناوان kokपियेवन घेवप malകുട്ടിപ്പിക്കുന്നു marपाजवणे panਪਿਲਵਾਉਣਾ urdپلوانا Comments | अभिप्राय Comments written here will be public after appropriate moderation. Like us on Facebook to send us a private message. TOP