Dictionaries | References

ಕಥೆ

   
Script: Kannada

ಕಥೆ     

ಕನ್ನಡ (Kannada) WN | Kannada  Kannada
noun  ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ   Ex. ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
HYPONYMY:
ಜನಪದ ಕತೆ ಪೌರಾಣಿಕ ಕಥೆ ಆತ್ಮಕಥೆ ಕಲ್ಪನೆಯ ಕಥೆ ದಂತಕಥೆ ಕಥನ ಕಾವ್ಯ ಸತ್ಯ ಕಥೆ ಚಿತ್ರಕಥೆ ಪ್ರೇಮ ಕಥೆ ಪುರಾಣ ಕಥಾವಸ್ತು ಪೂರ್ವಕಥೆ
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
SYNONYM:
ಕತೆ ಸಂಗತಿ ಸಣ್ಣಕತೆ ಕಲ್ಪಿತಮಾತು ಧಾರ್ಮಿಕ ಉಪನ್ಯಾಸ ಪುರಾಣ ಧಾರ್ಮಿಕ ಪ್ರವಚನ ಮಾತು ವೃತ್ತಾಂತ ಹೇಳಿಕೆ ಸುದ್ಧಿ
Wordnet:
asmকাহিনী
bdसल
benকাহিনী
gujવાર્તા
hinकहानी
kasدٔلیٖل , قٕصہٕ , واقع , اَفسانہٕ
kokकथा
malകഥ
marगोष्ट
mniꯋꯥꯔꯤ
nepकथा
oriକାହାଣୀ
panਕਹਾਣੀ
sanकथा
tamகதை
telకథ
urdکہانی , افسانہ , فکشن , داستان , روایت , تخلیق
noun  ಕತೆ ಅಥವಾ ಸಣ್ಣಕತೆಗಳ ಸಾರಾಂಶ   Ex. ಈ ಉಪನ್ಯಾಸದ ಸಂಗತಿಯು ಆಸಕ್ತಿದಾಯಕವಾಗಿದೆ.
ONTOLOGY:
भाग (Part of)संज्ञा (Noun)
SYNONYM:
ಕತೆ ಸಂಗತಿ ಸಣ್ಣಕತೆ
Wordnet:
asmকথা বস্তু
benমূল গল্প
kasدٔلیٖلَن ہُنٛد نِچوڑ
kokकथानक
malസാരാംശം
mniꯋꯥꯔꯤꯒꯤ꯭ꯃꯔꯨꯑꯣꯏꯕ꯭ꯋꯥꯔꯣꯜ
panਕਥਾਨਕ
sanसारः
urdکہانی , قصہ , حکایت

Comments | अभिप्राय

Comments written here will be public after appropriate moderation.
Like us on Facebook to send us a private message.
TOP