Dictionaries | References ಓ ಓಡಿಸು Script: Kannada Meaning Related Words Rate this meaning Thank you! 👍 ಓಡಿಸು ಕನ್ನಡ (Kannada) WN | Kannada Kannada | | verb ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ Ex. ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು. HYPERNYMY:ಓಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಅಟ್ಟು ಕದಲಿಸು ತರುಬುWordnet:bdहोखार benতাড়িয়ে দেওয়া gujનસાડવું hinखदेड़ना kasژٔلناوُن , لار کَرٕنۍ kokधांवडावप malതുരത്തുക marपळवून लावणे nepखेदाउनु oriଘଉଡ଼ାଇବା sanनिष्कासय tamவிரட்டு telతరిమివేయు urdکھدیڑنا , بھگانا , بھگادینا verb ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ Ex. ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು. HYPERNYMY:ಓಡಿಸು ONTOLOGY:प्रेरणार्थक क्रिया (causative verb) ➜ क्रिया (Verb) SYNONYM:ಹೊರಗೆ ಹಾಕು ತಳ್ಳು ಅಟ್ಟು ದೂರ ಮಾಡು ತೊಲಗಿಸುWordnet:asmখেদা bdहोखारहर benতাড়ানো kasژٔلراوُن kokधांवडावप malഓടിക്കുക marपळविणे oriହଟେଇଦେବା tamஓடச்செய் telతరుము urdبھگانا verb ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು Ex. ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಅಗಲಿಸು ನೂಕು ತೊಲಗಿಸು ಹಿಮ್ಮೆಟ್ಟಿಸುWordnet:bdहोखारहो ben(অপরকে দিয়ে)সরানো gujહટાવવું hinहटवाना kasپِھرناوُن , تُلناوُن , ہٹاوُن , ہَٹاناوُن kokकुशीक काडून घेवप malഒഴിപ്പിക്കുക nepहटाउनु oriହଟାଇବା panਹਟਵਾਇਆ tamஅகற்று telతొలగింపజేయు urdہٹوانا verb ಇನ್ನೊಬ್ಬರನ್ನು ಓಡಿಸುವ ಪ್ರವೃತ್ತಿ ಮಾಡುವುದು Ex. ನಾಯಿ ಬೆಕ್ಕನ್ನು ಓಡಿಸುತ್ತಿದೆ. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb) SYNONYM:ಡೌಡಾಯಿಸುWordnet:asmদৌৰাই থকা bdहोसो benদৌঁড় করানো hinदौड़ाना kasژٔلراوُن marपळवणे nepदौडाउनु oriଦୌଡ଼େଇବା panਦੜੌਣਾ sanधावय telపరిగెత్తించు urdدوڑانا , بھگانا verb ಯಾರನ್ನಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಬೇಗನೆ ಕಳುಹಿಸು Ex. ಚಿಕ್ಕಮ್ಮ ರೋಹನನ್ನು ಸಾಮಾನು ತರುವುದಕ್ಕಾಗಿ ಅನೇಕ ಸಲ ಮಾರುಕಟ್ಟೆಗೆ ಓಡಿಸಿದಳು. HYPERNYMY:ಕಳುಹಿಸು ONTOLOGY:कर्मसूचक क्रिया (Verb of Action) ➜ क्रिया (Verb)Wordnet:bdथांब्रबहो ben(দ্রুত)পাঠানো gujદોડાવું malഓടിപ്പിക്കുക oriଦଉଡ଼ାଇବା panਦੌੜਾਉਣਾ tamஓடவிடு telపరుగెత్తించు urdدوڑانا verb ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು Ex. ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು. CAUSATIVE:ಅಟ್ಟಿಸು HYPERNYMY:ಚಲಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹೊಡೆWordnet:asmহুকিওৱা kokधांवडावप urdہانکنا , بھگانا verb ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು Ex. ಅತ್ತೆಯು ಸೊಸೆಯ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಅವಳನ್ನು ಮನೆಯಿಂದ ಓಡಿಸಿದಳು. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಹೊರೆಗೆ ಹಾಕು ಕಳುಹಿಸುWordnet:bdदिहुनहो ben(অপরকে দিয়ে)বার করানো gujકઢાવી મૂકવું hinनिकलवाना kasکَڑناوُن kokकाडूंक लावप malപുറത്താക്കിപ്പിക്കുക marकाढून घेणे oriବାହାର କରାଇବା panਕਢਵਾਉਣਾ tamவெளியேற்றிவிடு telగెంటించు urdنکلوانا verb ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ Ex. ಜೋಳದ ಕಾಳುಗಳನ್ನು ತಿನ್ನುತ್ತಿದ್ದ ಪಕ್ಷಿಗಳನ್ನು ರೈತನು ಮಕ್ಕಳ ಕೈಯಿಂದ ಓಡಿಸಿದ. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:benউড়িয়ে দেওয়া gujઉડાડાવવું hinउड़वाना kasوٕڈناو ناوُن kokउबोवन घेवप malപറപ്പിക്കുക marउडवणे mniꯇꯥꯟꯊꯣꯛꯍꯟꯕ panਉਡਵਾਉਣਾ sanडायय tamபறக்கசெய் telతరిమించు urdاڑوانا verb ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿವ ಕ್ರಿಯೆ Ex. ಅವಳು ಮಗುವನ್ನು ಬಿಟ್ಟು ನಾಯಿಯನ್ನು ಮನೆಯಿಂದ ದೂರ ಓಡಿಸಿಸಿದಳು. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:asmখেদোৱা benতাড়িয়ে দেওয়া gujભગાડાવવું kasژٕلراوناوُن kokधांवडावन घेवप oriତଡ଼େଇବା sanप्रतिसारय tamவிரட்டசெய் telపరిగెగెత్తించడం urdبھگوانا verb ಓಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ Ex. ಶಿಕ್ಷಕರು ವಿದ್ಯಾರ್ಥಿಗಳನ್ನು ಮೈದಾನದಲ್ಲಿ ಓಡಿಸಿದರು. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:benদৌড় করানো gujદોડાવવું hinदौड़वाना kasدورناوُن , دَوناوُن malഓട്ടിപ്പിക്കുക oriଦଉଡ଼ାଇବା panਭਜਾਉਣਾ tamஓடவிடு urdدوڑانا , دوڑوانا verb ಓಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ Ex. ಅವನು ತನ್ನ ಕೆಲಸಗಾರನ ಹಿಂದೆ ನಾಯಿ ಬಿಟ್ಟು ಕೆಲಸಗಾರರನ್ನು ಓಡಿಸಿದ. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb) SYNONYM:ಓಡಿಸುವಂತೆ ಮಾಡಿಸುWordnet:gujહંફાવવું hinहँफवाना kokखर्शेवंक लावप malകുരപ്പിക്കുക panਹੰਭਵਾਉਣਾ tamமூச்சுவாங்கு urdہنپوانا verb ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ Ex. ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ. HYPERNYMY:ಓಡಿಸು ONTOLOGY:प्रेरणार्थक क्रिया (causative verb) ➜ क्रिया (Verb) SYNONYM:ಕಳುಹಿಸು ದೂರಮಾಡು ಹೊರ ಹಾಕುWordnet:gujભગાડવું malവിരട്ടിയോടിക്ക്കുക panਉਂਗਲ ਲਗਾਉਣਾ tamஓடவை telపారిపోజేయు urdبھڑکادینا , چٹکانا , چٹکادینا See : ಅಟ್ಟು, ಹೊರಗೆ ಹಾಕು, ಪೀಡಿಸು, ತ್ರಾಸಕೊಡು, ತ್ರಾಸಕೊಡು Related Words ಓಡಿಸು ಕೂಗಿ ಓಡಿಸು खर्शेवंक लावप ہنپوانا ஓடவை పారిపోజేయు हँफवाना ਉਂਗਲ ਲਗਾਉਣਾ খচিয়ে দেওয়া ਹੰਭਵਾਉਣਾ കുരപ്പിക്കുക വിരട്ടിയോടിക്ക്കുക ژٔلراوُن भगाना धावय दौडाउनु ஓடச்செய் بھگانا மூச்சுவாங்கு ହଟେଇଦେବା తరుము పరిగెత్తించు होसो দৌঁড় করানো দৌৰাই থকা ਦੜੌਣਾ ଦୌଡ଼େଇବା ભગાવવું काडूंक लावप काढून घेणे खदेड़ना कुशीक काडून घेवप نکلوانا ہٹوانا दिहुनहो निकलवाना पळवून लावणे کَڑناوُن வெளியேற்றிவிடு గెంటించు తరిమివేయు తొలగింపజేయు કઢાવી મૂકવું हटवाना होखारहो (অপরকে দিয়ে)বার করানো (অপরকে দিয়ে)সরানো ਕਢਵਾਉਣਾ ଘଉଡ଼ାଇବା ਹਟਵਾਇਆ ભગાડવું പുറത്താക്കിപ്പിക്കുക दौड़ाना पळवणे నవ్వించు हटविणे होखारहर তাড়ানো খেদা ବାହାର କରାଇବା દોડાવવું തുരത്തുക ഓടിക്കുക भगाउनु धांवडावप निष्कासय ହଟାଇବା তাড়িয়ে দেওয়া হাঁপ ধরানো ଧଇଁସଇଁ କରାଇବା હંફાવવું નસાડવું ഒഴിപ്പിക്കുക ਭਜਾਉਣਾ खेदाउनु अपनी पळविणे விரட்டு அகற்று होखार ಓಡಿಸುವಂತೆ ಮಾಡಿಸು चटकाना துரத்து हटाउनु હટાવવું ಅಗಲಿಸು ಕದಲಿಸು ಡೌಡಾಯಿಸು ತರುಬು ಹಿಮ್ಮೆಟ್ಟಿಸು ಹೊರೆಗೆ ಹಾಕು ದೂರಮಾಡು ನೂಕು ಹೊರ ಹಾಕು ಅಟ್ಟು ತೊಲಗಿಸು ಸಿಟ್ಟಿಗೆಬ್ಬಿಸು ದೂರ ಮಾಡು ತಳ್ಳು ಕಳುಹಿಸು Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP