Dictionaries | References

ಉತ್ಪಾದನೆ

   
Script: Kannada

ಉತ್ಪಾದನೆ

ಕನ್ನಡ (Kannada) WN | Kannada  Kannada |   | 
 noun  ಏನನ್ನಾದರೂ ಉತ್ಪಾದಿಸುವ ಕ್ರಿಯೆ   Ex. ಸಾವಯವ ಕೃಷಿಯಿಂದಾಗಿ ರೈತರು ಈ ಬಾರಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿದ್ದಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಉತ್ಪಾದನೆಗೆ ಸಂಭಂದಿಸಿದ ಕೆಲಸ   Ex. ಭಾತದಲ್ಲಿ ಮೊದಲಿನಿಂದಲ್ಲು ಧನ್ಯ ಉತ್ಪಾದನೆ ಹೆಚ್ಚುತ್ತಾ ಹೋಗಿದೆ
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
 noun  ಯಾವುದೋ ಒಂದು ಉತ್ಪಾದನೆ ಮಾಡುವುದು   Ex. ಭಾರತವು ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ.
ONTOLOGY:
संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP