Dictionaries | References ಉ ಉಕ್ಕು Script: Kannada Meaning Related Words ಉಕ್ಕು ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ಪ್ರಕಾರದ ಉತ್ತಮ ಲೋಹ Ex. ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಸ್ಟೀಲುWordnet:asmতীখা bdतिखा benইস্পাত gujફૌલાદ hinइस्पात kokतिखें mniꯁꯇ꯭ꯤꯜ nepइस्पात oriଇସ୍ପାତ panਇਸਪਾਤ sanआयसम् telఉక్కు urdفولاد , اسپات , اسٹیل noun ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ Ex. ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:asmউতল bdगोदौनाय benউথলানো gujઊભરો hinउबाल kasگرٛٮ۪کھ kokउफेवप malതിളയ്ക്കല് marउकळी nepउम्लाई oriଉତୁରିବା panਉਬਾਲੀ tamபொங்குதல் urdابال , جوش , پھبک , اچھال , verb ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ Ex. ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ. ENTAILMENT:ಕುದಿಸು HYPERNYMY:ಮೇಲೆತ್ತು ONTOLOGY:होना क्रिया (Verb of Occur) ➜ क्रिया (Verb)Wordnet:bdगोदौग्लाब gujઉભરાવું hinफँफाना kasگرٛٮ۪کُن malതിളച്ചു പൊങ്ങുക marउतणे mniꯁꯧꯗꯨꯅ꯭ꯄꯥꯊꯕ panਉੱਬਲਨਾ tamபொங்கு telపొంగించు urdپھپھننا , ابلنا , ابال آنا noun ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ Ex. ಉಕ್ಕು ಜಂಗು ಹತ್ತುವುದಿಲ್ಲ./ ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಸ್ಟೀಲ್Wordnet:asmষ্টীল bdस्टिल benস্টিল gujસ્ટીલ hinस्टील kasسِٹیٖل malസ്റ്റീല് marस्टील oriଷ୍ଟିଲ panਸਟੀਲ urdاسٹیل , اسٹینلس اسٹیل , اناکس , فولاد verb ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ Ex. ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು. HYPERNYMY:ಏರು ONTOLOGY:होना क्रिया (Verb of Occur) ➜ क्रिया (Verb) SYNONYM:ಉಕ್ಕಿ ಬರುWordnet:bdगोदौखो gujઊકળવું hinउफनना kasگرٛکُن malതിളച്ച് പൊങ്ങുക panਉੱਬਲਣਾ urdاپھننا , اپھان آنا , اترانا Comments | अभिप्राय Comments written here will be public after appropriate moderation. Like us on Facebook to send us a private message. TOP