Dictionaries | References ಆ ಆರೋಪಿತ Script: Kannada Meaning Related Words ಆರೋಪಿತ ಕನ್ನಡ (Kannada) WN | Kannada Kannada Rate this meaning Thank you! 👍 adjective ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ Ex. ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಆರೋಪಿತವಾದ ಆರೋಪಿತವಾದಂತ ಆರೋಪಿತವಾದಂತಹ ಆರೋಪಿಸಿದ ಆರೋಪಿಸಿದಂತ ಆರೋಪಿಸಿದಂತಹWordnet:asmঅভিযুক্ত bdदाय होजानाय gujઆરોપિત hinअधिरोपित malകുറ്റാരോപിതൻ mniꯃꯔꯥꯟ꯭ꯊꯪꯖꯟꯂꯕ nepदोषी oriଦୋଷୀ panਦੋਸ਼ tamசுமத்தப்பட்ட telనిందితుడైన urdمرتکب , ارتکاب جرم کرنےوالا adjective ಹೊರಿಸಿದಂತ ಅಥವಾ ಆರೋಪಿಸಿದಂತಹ Ex. ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು. MODIFIES NOUN:ಕೆಲಸ ಪದಾರ್ಥ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಆರೋಪಿಸಲ್ಪಟ್ಟ ಆರೋಪಿಸಿದ ಆರೋಪಿಸಿದಂತ ಆರೋಪಿಸಿದಂತಹ ನಿಂದಿಸಿದ ನಿಂದಿಸಿದಂತ ನಿಂದಿಸಿದಂತಹ ನಿಂದಿಸಲ್ಪಟ್ಟ ನಿಂದಿಸಲ್ಪಟ್ಟಂತ ನಿಂದಿಸಲ್ಪಟ್ಟಂತಹWordnet:benআরোপিত gujઆરોપિત kokआरोपीत malആരോപിച്ച mniꯃꯔꯥꯜ꯭ꯁꯤꯖꯤꯟꯕ sanआरोपित telఆరోపించడం urdاعلان کردہ , لگایا ہوا , دعویٰ کیا ہوا Comments | अभिप्राय Comments written here will be public after appropriate moderation. Like us on Facebook to send us a private message. TOP