Dictionaries | References

ಆಕ್ರಮಣ ಮಾಡು

   
Script: Kannada

ಆಕ್ರಮಣ ಮಾಡು

ಕನ್ನಡ (Kannada) WN | Kannada  Kannada |   | 
 verb  ಆಕ್ರಮಣ ಮಾಡುವ ಕ್ರಿಯೆ   Ex. ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
Wordnet:
asmচোঁচা লোৱা
benঝাঁপিয়ে পড়া
kasجپھ دِنۍ
malചാടി വീഴുക
mniꯆꯣꯡꯁꯤꯟꯕ
urdجھپٹنا , لپکنا , چنگل یا پنجہ مارنا
 verb  ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ   Ex. ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ
HYPERNYMY:
ONTOLOGY:
होना इत्यादि (VOO)">होना क्रिया (Verb of Occur)क्रिया (Verb)
 verb  ಪರಾಕ್ರಮದಿಂದ ಮುಂದೆ ಬರುವುದು   Ex. ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
 verb  ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು   Ex. ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.
HYPERNYMY:
ONTOLOGY:
अभिव्यंजनासूचक (Expression)कर्मसूचक क्रिया (Verb of Action)क्रिया (Verb)
 verb  ಯಾರೋ ಒಬ್ಬರನ್ನು ಹಿಡಿಯಲು ಅಥವಾ ಯಾರೋ ಒಬ್ಬರ ಕೈಯಿಂದ ಯಾವುದೋ ಒಂದನ್ನು ಕಸಿಯಲು ವೇಗವಾಗಿ ಆಕ್ರಮಣ ಮಾಡುವ ಪ್ರಕ್ರಿಯೆ   Ex. ಸಿಪಾಯಿ ಕಳ್ಳನ ಮೇಲೆ ಆಕ್ರಮಣ ಮಾಡಿ ಅವನ್ನು ಹಿಡಿದುಕೊಂಡ.
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಮೇಲೆ ಎರಗು

Comments | अभिप्राय

Comments written here will be public after appropriate moderation.
Like us on Facebook to send us a private message.
TOP