Dictionaries | References ಅ ಅಸ್ಪಷ್ಟವಾದ Script: Kannada Meaning Related Words ಅಸ್ಪಷ್ಟವಾದ ಕನ್ನಡ (Kannada) WN | Kannada Kannada Rate this meaning Thank you! 👍 adjective ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು Ex. ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ. MODIFIES NOUN:ಹೇಳಿಕೆ ಇಂದ್ರಿಯ ವಿಷಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಅಸ್ಪಷ್ಟವಾದಂತ ಅಸ್ಪಷ್ಟವಾದಂತಹ ಅವ್ಯಕ್ತ ಅವ್ಯಕ್ತವಾದ ಅವ್ಯಕ್ತವಾದಂತ ಅವ್ಯಕ್ತವಾದಂತಹWordnet:asmঅস্পষ্ট bdरोखा नङि benঅস্পষ্ট gujઅસ્પષ્ટ hinअस्पष्ट kasغٲر واضح kokअस्पश्ट malഅസ്പഷ്ടമായ marअस्पष्ट mniꯃꯔꯣꯜ꯭ꯁꯦꯡꯗꯕ nepअस्पष्ट oriଅସ୍ପଷ୍ଟ panਅਸਪਸ਼ੱਟ sanअस्पष्ट telఅస్పష్టమైన urdغیرواضح , پیچیدہ , گنجلک , الجھاہوا , ژولیدہ adjective ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ Ex. ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು. MODIFIES NOUN:ಹೇಳಿಕೆ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಅಸ್ಪಷ್ಟವಾದಂತ ಅಸ್ಪಷ್ಟವಾದಂತಹWordnet:gujઅધ્યાહાર hinअभ्यनुक्त panਅਸਪੱਸ਼ਟ urdغیر واضح , مبہم adjective ಯಾವುದೋ ಒಂದನ್ನು ಪೂರ್ಣವಾಗಿ ಹರಡಿಲ್ಲದ ಅಥವಾ ಎಲ್ಲಾ ಪರಿಸ್ಥಿತಿ ಅಥವಾ ಸ್ಥಿತಿಯು ಸಮಾನವಾದ ರೂಪದಲ್ಲಿ ಇಲ್ಲದಿರುವ Ex. ಅವನು ತನ್ನ ಅಸ್ಪಷ್ಟವಾದ ಮನಸ್ಸಿನ ನೋವನ್ನು ಯಾರ ಬಳಿಯಲ್ಲೂ ಹೇಳಲು ಆಗುವುದಿಲ್ಲ. MODIFIES NOUN:ಪದಾರ್ಥ ಕ್ರಿಯೆ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective)Wordnet:benঅব্যাপ্য hinअव्याप्य malവിശാലമല്ലാത്ത oriଅବ୍ୟାପ୍ୟ panਸੀਮਤ telవ్యాప్తించిన urdبے ربط , لا تعلق , غیر تسلسل adjective (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ Ex. ಅವರ ಬರಹ ಅಸ್ಪಷ್ಟವಾಗಿದೆ. MODIFIES NOUN:ಬರೆವಣಿಗೆ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಅಸ್ಪಷ್ಟವಾದಂತ ಅಸ್ಪಷ್ಟವಾದಂತಹWordnet:hinघिचपिच marगिचमीड Comments | अभिप्राय Comments written here will be public after appropriate moderation. Like us on Facebook to send us a private message. TOP