Dictionaries | References

ಅಶೋಕಚಕ್ರ

   
Script: Kannada

ಅಶೋಕಚಕ್ರ     

ಕನ್ನಡ (Kannada) WN | Kannada  Kannada
noun  ಪದಕದ ರೂಪದಲ್ಲಿ ಶಾಂತಿ ಕಾಲದಲ್ಲಿ ಕೊಡುವಂತಹ ವೀರತೆಯ ಪುರಸ್ಕಾರ   Ex. ಸ್ವಾತಂತ್ರ್ಯದ ನಂತರ ಸರಾಸರಿ ನಲವತ್ತು ಜನ ವೀರರಿಗೆ ಅಶೋಕಚಕ್ರದಿಂದ ಸನ್ಮಾನಿಸಲಾಗುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಅಶೋಕ-ಚಕ್ರ ಅಶೋಕ ಚಕ್ರ
Wordnet:
hinअशोकचक्र
kasاشوک چکرٕ , اشوک ژکھٕر
kokअशोकचक्र
noun  ಸಾಮ್ರಾಟ ಅಶೋಕನ ಕಾಲದಲ್ಲಿ ಅನೇಕ ಶಿಲಾಶಾಸನಗಳಲ್ಲಿ ದೊರೆಯುವಂತಹ ಚಕ್ರ ಚಿಹ್ನೆ ಅದು ಧರ್ಮಚಕ್ರದ ಪ್ರತೀಕವಾಗಿದೆ   Ex. ಸಾರಾನಾಥದಲ್ಲಿರುವ ಸಂಭದ ಮೇಲೆ ಚರ್ತುಮುಖ ಸಿಂಹ ಮತ್ತು ಅಶೋಕಚಕ್ರವಿದೆ ಹಾಗೂ ಭಾರತದ ರಾಷ್ಟ್ರೀಯ ಧ್ವಜದ ಮೇಲೋ ಕೂಡ ಅದನ್ನು ಕಾಣಬಹುದು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಅಶೋಕ ಚಕ್ರ ಅಶೋಕ-ಚಕ್ರ
Wordnet:
kasاشوک ژکھٕر , اشوک چکرٕ
sanअशोकचक्रम्

Comments | अभिप्राय

Comments written here will be public after appropriate moderation.
Like us on Facebook to send us a private message.
TOP