Dictionaries | References ಅ ಅಲೆಮಾರಿ Script: Kannada Meaning Related Words ಅಲೆಮಾರಿ ಕನ್ನಡ (Kannada) WN | Kannada Kannada Rate this meaning Thank you! 👍 adjective ಗೊತ್ತು ಗುರಿ ಇಲ್ಲದೆ ತಿರುಗಾಡುವವನು Ex. ಯೋಗಿನಾಥನು ಒಬ್ಬ ಅಲೆಮಾರಿ ಸಂತ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಅಲೆಮಾರಿಯಾದ ಅಲೆಮಾರಿಯಾದಂತ ಅಲೆಮಾರಿಯಾದಂತಹ ತಿರುಗಾಡುವವ ತಿರುಗಾಡುವವನಾದ ತಿರುಗಾಡುವವನಾದಂತ ತಿರುಗಾಡುವವನಾದಂತಹ ಅಲೆಯುವವ ಅಲೆಯುವವನಾದ ಅಲೆಯುವವನಾದಂತ ಅಲೆಯುವವನಾದಂತಹWordnet:asmভ্রমণশীল bdगिदिंलाबायग्रा benভ্রমণপ্রেমী gujભ્રમણશીલ hinघुमक्कड़ kasپھیروُن , نَژوُن kokभोंवपी malഅലഞ്ഞു തിരിയുന്ന marभटक्या mniꯀꯣꯏꯅ꯭ꯆꯠꯄ nepघुमक्कड oriବୁଲା panਘੁੰਮਕੜ sanचक्राट tamசுற்றுபயணமான telసంచరించేవాడైన urdجہاں گرد , گشتی , محب سیاحت , گھومکڑ , گھومنتو adjective ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ Ex. ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ. MODIFIES NOUN:ಮನುಷ್ಯ ಸ್ಥಿತಿ ಸಮೂಹ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective)Wordnet:bdगिदिंबायग्रा benযাযাবর gujવણજારા kasخانہٕ بَدوش kokबंजारा marभटका mniꯃꯌꯨꯝ ꯃꯀꯩ꯭ꯂꯩꯇꯕ nepबन्जारा oriଯାଯାବର panਬੰਜਾਰਾ sanअनिकेत tamநாடோடி telబంజారాయైన urdخانہ بدوش , بنجارا , آوارہ , بےٹھکانہ , بے خانماں , بے آسرا , noun ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು Ex. ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಉಂಡಾಡಿ ಪೋಲಿ ಸಂಚಾರಿWordnet:asmঅঘৰী bdन गैजारङि hinबंजारा kasبنٛجٲرۍ malനാടോടികള് marभटके mniꯃꯌꯨꯝ ꯃꯀꯩ꯭ꯂꯩꯖꯗꯕ꯭ꯃꯤꯑꯣꯏꯁꯤꯡ sanयायावरः tamநாடோடி telమజిలి urdخانہ بدوش , بنجارا , آوارہ , بے ٹھکانہ See : ಸಂಚಾರಿ, ಅನಾಥ Comments | अभिप्राय Comments written here will be public after appropriate moderation. Like us on Facebook to send us a private message. TOP