Dictionaries | References

ಅಯೋಗ್ಯ

   
Script: Kannada

ಅಯೋಗ್ಯ

ಕನ್ನಡ (Kannada) WN | Kannada  Kannada |   | 
 adjective  ಯೋಗ್ಯತೆ ಇಲ್ಲದಿರುವವ   Ex. ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ   Ex. ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.
ONTOLOGY:
अवस्था (State)संज्ञा (Noun)
Wordnet:
malകൊള്ളരുതാത്തവന്
mniꯃꯇꯤꯛ꯭ꯆꯥꯗꯕ
urdبدکرداری , بداخلاقی , بےاصولی , نالائقی , ناکارہ پن , بدتہذیبی , بدبختی , بداسلوبی , بداطواری , بداعمالی , بدچلنی , بدفعلی
 adjective  ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ   Ex. ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ   Ex. ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
MODIFIES NOUN:
Wordnet:
bdमावनो हायि
kasنابہٕ کار
urdنکما , نالائق , نااہل , بےکار
 adjective  ಚುನಾವಣೆಯಲ್ಲಿ ಸ್ಪರ್ಧಿಸಲು ಅಯೋಗ್ಯನಾಗಿರುವಂತಹ   Ex. ಅಯೋಗ್ಯ ವ್ಯಕ್ತಿಗಳು ಹೇಗೆ ರಾಜಕಾರಣಿಯಾಗುತ್ತಾರೆ?
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
malതിരഞ്ഞെടുക്കുവാന്‍ കൊള്ളാത്ത
marनिवडण्यास अयोग्य
mniꯈꯟꯒꯠꯇꯕ
tamதேர்ந்தெடுக்க லாயக்கற்ற
urdغیرمستحق , غیرسزاوار
   see : ಅಪ್ರಯೋಜಕ, ಅಗೌರವದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP