Dictionaries | References ಅ ಅಭಿರುಚಿ Script: Kannada Meaning Related Words ಅಭಿರುಚಿ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ Ex. ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ. HYPONYMY:ಅಭಿರುಚಿ ವಿಕಾಶವಾಗದ ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಆಸಕ್ತಿ ಒಲವುWordnet:asmধাউতি benঅভিরুচি gujજિજ્ઞાસા kasدِلچسپی kokआवड marकल mniꯄꯥꯝꯖꯕ nepअभिरुचि oriଅଭିରୁଚି panਦਿਲਚਸਪੀ telఅసక్తి urdدلچسپی , لگن , رغبششت , جھکاؤ , شوق , , چاہت noun ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ Ex. ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ. HYPONYMY:ಸದಭಿರುಚಿ ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಆಸಕ್ತಿ ಒಲವುWordnet:asmৰুচি bdलुबैनाय benরুচি gujઇચ્છા hinरुचि kasمَرضی kokआवड marपसंती nepरुचि oriରୁଚି panਰੁਚੀ sanअभिरुचिः telకోరిక urdدلچسپی , پسند , شوق , رغبت , چاہت , خواہش , مزہ , لطف noun ಯಾವುದಾದರು ಕೆಲಸ ಮಾಡುವುದರ ಸಹಜವಾದ ಪ್ರವೃತ್ತಿ Ex. ಒಳ್ಳೆಯ ಅಭಿರುಚಿಗಳು ಸಾರ್ಥಕತೆಯ ಜೀವನ ಹೊಂದಲು ಸಹಾಯವಾಗುತ್ತದೆ. ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:gujઅર્જિત રજા hinअभिवृत्ति kokअभिवृत्ती marअभिवृत्ती oriଅଭିବୃତ୍ତି panਨਿਸਨੇਮਤਾ sanअभिवृत्तिः tamஅபிவிருத்தி urdعادت , بندھاہوا طریق عمل See : ಆಸಕ್ತಿ, ಇಷ್ಟಪಟ್ಟಿರುವುದು Comments | अभिप्राय Comments written here will be public after appropriate moderation. Like us on Facebook to send us a private message. TOP