Dictionaries | References

ಅಪೀಲು

   
Script: Kannada

ಅಪೀಲು     

ಕನ್ನಡ (Kannada) WN | Kannada  Kannada
noun  ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ   Ex. ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಮೇಲರ್ಜಿ ಮೇಲುಮನವಿ ಮನವಿ
Wordnet:
asmআপীল
bdफिन आरज गाबनाय
benঅ্যাপিল
gujઅપીલ
hinपुनरावेदन
kasزارٕپارٕ
kokमागणें
malഅപ്പീല്‍
mniꯑꯥꯄꯤꯜ
nepपुनरावेदन
oriଅପିଲ
sanपरावर्त्यव्यवहारः
tamகோரிக்கை
telఅభ్యర్థన చేయటం
urdنظرثانی کی درخواست , اپیل
noun  ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ   Ex. ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಮೇಲ್ಮನವಿ ಬೇಡಿಕೆ
Wordnet:
kokअपील

Comments | अभिप्राय

Comments written here will be public after appropriate moderation.
Like us on Facebook to send us a private message.
TOP