Dictionaries | References

ಅನುಕರ್ತ

   
Script: Kannada

ಅನುಕರ್ತ     

ಕನ್ನಡ (Kannada) WN | Kannada  Kannada
noun  ಒಬ್ಬರ ಚಲನ ವಲನ ಹಾವ ಭಾವ ಮಾತು ಕಥೆ ನಡೆ ನುಡಿಗಳನ್ನು ತದ್ವತ್ತಾಗಿ ಆಡಿ-ಮಾಡಿ ತೋರಿಸುವ ವ್ಯಕ್ತಿ   Ex. ನನ್ನ ಅಣ್ಣ ಒಬ್ಬ ಒಳ್ಳೆಯ ಅನುಕರ್ತ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಅನುಕರಣಕಾರ
Wordnet:
asmঅনুকৰণকাৰী
bdउनसंगिरि
benঅনুকারক
gujઅનુકર્તા
hinअनुकर्त्ता
kasنقلہٕ گوٚر , نقٕل کرن وول , لاگن وول
kokअनुकरणावपी
malഅനുകര്ത്താവ്
mniꯇꯨꯡꯏꯅꯕ꯭ꯃꯤ
nepअनुकर्ता
oriଅନୁକରଣକାରୀ
sanअनुयायी
telఅనుకర్త
urdپیرو , مقلد , تابع , مرید , شاگرد , چیلا
adjective  ಅನುಕರಣೆಯನ್ನು ಮಾಡುವವ   Ex. ಮಕ್ಕಳು ದೊಡ್ಡವರ ಅನುಕರಣಕರ್ತರಾಗಿರುತ್ತಾರೆ.
MODIFIES NOUN:
ಪ್ರಾಣಿ
ONTOLOGY:
संबंधसूचक (Relational)विशेषण (Adjective)
SYNONYM:
ಅನುಕರ್ತನಾದ ಅನುಕರ್ತನಾದಂತ ಅನುಕರ್ತನಾದಂತಹ ಅನುಕರಣಕರ್ತ ಅನುಕರಣಕರ್ತನಾದ ಅನುಕರಣಕರ್ತನಾದಂತ ಅನುಕರಣಕರ್ತನಾದಂತಹ
Wordnet:
gujઅનુકર્તા
kasنقلہٕ گوٚر , لاگَن گوٚر
kokअनुकरण करपी
marअनुकरणशील
panਅਨੁਕਰਤਾ
sanअनुकारिन्
urdپیرو , تابع , مقلد , مرید , چیلا

Comments | अभिप्राय

Comments written here will be public after appropriate moderation.
Like us on Facebook to send us a private message.
TOP