Dictionaries | References

ಅನರ್ಥ

   
Script: Kannada

ಅನರ್ಥ

ಕನ್ನಡ (Kannada) WN | Kannada  Kannada |   | 
 noun  ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ   Ex. ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
 noun  ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು   Ex. ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.
ONTOLOGY:
घातक घटना (Fatal Event)घटना (Event)निर्जीव (Inanimate)संज्ञा (Noun)
Wordnet:
 noun  ಅಧರ್ಮದಿಂದ ಪ್ರಾಪ್ತಿಯಾದ ಧನ   Ex. ನನಗೆ ಅನರ್ಥ ಅಥವಾ ಅನಿಷ್ಟ ಬೇಕಾಗಿಲ್ಲ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP