ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ
Ex. ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.
ONTOLOGY:
अवस्था (State) ➜ संज्ञा (Noun)
Wordnet:
gujસરસાઈ
hinबढ़त
kokबडत
oriଆଗ
panਅੱਗੇ ਹੋਣਾ
ಯಾವುದಾದರು ಕಾರ್ಯ ಮೊದಲಾದವುಗಳ ಮೊಟ್ಟ ಮೊದಲ ಸ್ಥಾನ
Ex. ಸಚ್ಚಿನ್ ಕ್ರಿಕೆಟ್ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರೆ ಪಾಕ್ತಿಸ್ಥಾನದ ಗುಂಪನ್ನು ಸುಲಭವಾಗಿ ಸೋಲಿಸಬಹುದು.
ONTOLOGY:
स्थान (Place) ➜ निर्जीव (Inanimate) ➜ संज्ञा (Noun)
Wordnet:
benমোর্চা
gujમોર્ચો
malമോര്ച്ച്
oriମୋର୍ଚ୍ଚା