Dictionaries | References

ಅಂತರ್ಗತ

   
Script: Kannada

ಅಂತರ್ಗತ

ಕನ್ನಡ (Kannada) WN | Kannada  Kannada |   | 
 adjective  ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು   Ex. ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 adjective  ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ   Ex. ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ   Ex. ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
   see : ಕೂಡಿಕೊಳ್ಳು

Comments | अभिप्राय

Comments written here will be public after appropriate moderation.
Like us on Facebook to send us a private message.
TOP