-
noun ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
Ex. ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
-
adjective ಕೆಟ್ಟ ಚರಿತ್ರೆಯನ್ನು ಹೊಂದಿರುವವ
Ex. ನೀಚ ಹೆಂಗಸನ್ನು ಸಮಾಜ ಎಂದೂ ಗೌರವಿಸುವುದಿಲ್ಲ.
-
See : ದುಷ್ಟ, ದುಷ್ಕರ್ಮಿ, ಅಪ್ರಾಮಾಣಿಕ, ಪಾಪಿಗಳ, ಕೆಳ ಮಟ್ಟದ, ಲಫಂಗ, ಅಧರ್ಮ, ಅಧರ್ಮಿ, ಕೆಟ್ಟ, ಚಾಂಡಾಲ, ಅಧಮ, ಸೈತಾನ, ತುಚ್ಚ, ಪಾಪಿ, ಭಾಗ್ಯಹೀನ, ಪೋಕರಿ, ದುಷ್ಟ
Site Search
Input language: