-
noun ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ
Ex. ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ./ ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.
-
adjective ಗುರುತನ್ನು ಮಾಡಿರುವಂತಹ
Ex. ಮಕ್ಕಳು ಅಂಗಡಿಯಲ್ಲಿ ಸಂಕೇತವಿರುವ ಆಟಿಗೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ.
-
See : ಸನ್ನೆ, ಗುರುತು, ತಿಳುವು, ಲಾಂಛನ, ಸಿಗ್ನಲ್, ಚಿಹ್ನೆ, ಗುಪ್ತ ಸಂಕೇತ
Site Search
Input language: