noun ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ
Ex.
ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕಬ್ಬಿಣದ ಮಣಿದ ಮೊಳೆ
Wordnet:
asmহাকুটী
bdहायथाग्रा
benআকশি
gujઅંકુસી
hinअँकुसी
kasہُک
malകൊളുത്ത്
mniꯀꯣꯜꯍꯧ
nepअङ्कुसे
oriଆଙ୍କୁଡ଼ି
sanअङ्कुशः
tamவளைந்த ஆணி
telకొక్కెం
urdکنٹیا , انکوسی , لکسی
noun ವಕ್ರವಾಗಿರುವ ಮೊಳೆ
Ex.
ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು. ONTOLOGY:
जातिवाचक संज्ञा (Common Noun) ➜ संज्ञा (Noun)
Wordnet:
benহুক
gujહૂક
kasہُک
kokआंकडो
marहुक
sanआलम्बः
telవగ్గే
urdہُوک
noun ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ
Ex.
ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ. ONTOLOGY:
जातिवाचक संज्ञा (Common Noun) ➜ संज्ञा (Noun)
SYNONYM:
ಕಬ್ಬಿಣದ ಮಣಿದ ಮೊಳೆ
Wordnet:
kokआंकडी
panਕੜਛਾ
telకట్టర్
noun ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು
Ex.
ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ. ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
kokकेलकें
malകൊളുത്ത്
marआंकडी
tamதுறட்டி
telదోటి
urdانکوسی
See : ಮೊಳೆ, ದೋಟೆಗೋಲು