ಬಟ್ಟಿಯಿಂದ ಮಾಡಿರುವ ಚಿಕ್ಕ ದುಂಡಾದ ಸಿಂಬಿಯನ್ನು ಭಾರವಾದ ವಸ್ತುಗಳನ್ನು ತಲೆಯ ಮೇಲೆ ಹೊರುವಾಗ ಅದನ್ನು ಇಟ್ಟುಕೊಳ್ಳುವರು
Ex. ರೈತನು ಭಾರವಾದ ವಸ್ತುವನ್ನು ತಲೆಯ ಮೇಲೆ ಹೊರಲು ತಲೆಯ ಮೇಲೆ ಸಿಂಬಿಯನ್ನು ಇಟ್ಟುಕೊಂಡ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujઈંઢોણી
hinइँडुआ
kokचुंबळ
malചുമ്മാട്
marचुंबळ
oriମୁଚୁଳା
panਇੰਨੂ
tamசும்மாடு
urdانڈوا , گنڈوری