ಕೋರ್ಟಿನಲ್ಲಿ ಪಕ್ಷ ಸಮರ್ಥನೆ ಮಾಡುವವನು
Ex. ನನ್ನ ಈ ಮೊಕದ್ದಮೆಯ ಒಬ್ಬ ಪ್ರಸಿದ್ಧ ಸಮರ್ಥಕನಾಗಿದ್ದಾನೆ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
ಯಾವುದಾದರು ಮಾತು ಅಥವಾ ಕಾರ್ಯವನ್ನು ಅನುಸರಿಸುವವ
Ex. ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಎಲ್ಲಿಯವರೆಗೆ ಅನುಸರಿಸುವವರಿರುವರೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದ ಸಾಧ್ಯವಿಲ್ಲ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)