Dictionaries | References

ಶೃಂಗಾರ

   
Script: Kannada

ಶೃಂಗಾರ     

ಕನ್ನಡ (Kannada) WN | Kannada  Kannada
noun  ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ   Ex. ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸಿಂಗಾರ ಅಲಂಗಾರ ಸಜ್ಜುಗೊಳಿಸುವಿಕೆ ಶೃಂಗಾರ ಸಾಮಗ್ರಿ ಶೃಂಗರಿಸುವಿಕೆ ಸಿದ್ಧತೆ ಶೋಭಿತವಾಗು ಸಿಂಗರಿಸಿಕೊಳ್ಳು ಅಲಂಕೃತನಾಗು
Wordnet:
asmৰূপসজ্জা
benসাজ
gujશૃંગાર
hinशृंगार
kasسِنٛگٲر
kokशिरंगार
malഒരുക്കം
marशृंगार
mniꯃꯀꯦ ꯁꯦꯝꯕ
nepशृङ्गार
oriସଜବାଜ
panਸ਼ਿੰਗਾਰ
sanरूपसज्जा
tamஅலங்காரம்
telఅలంకరణ
urdسنگار , آرائش وزیبائش , میک اپ , سجاوٹ
noun  ಶೃಂಗರಿಸುವ ಕ್ರಿಯೆ   Ex. ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.
ONTOLOGY:
कला (Art)अमूर्त (Abstract)निर्जीव (Inanimate)संज्ञा (Noun)
SYNONYM:
ಸಿಂಗಾರ ಅಲಂಕಾರ ಒನಪು ಒಯ್ಯಾರ
Wordnet:
asmসাজন কাচন
bdदेलायनाय
benসাজ গোজ
gujટાપટીપ
hinटीमटाम
kasلہلاوٕ
kokथाटमाट
malഅഞ്ഞൊരുങ്ങല്‍
mniꯃꯀꯦ꯭ꯁꯦꯕ
nepसिङ्गार पेटार
oriସଜବାଜ
tamஅலங்காரம்
telటిప్పుటాప్పు
urdٹیم ٹام , سنگار
noun  ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ   Ex. ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
HYPONYMY:
ಕೇಶ ವಿನ್ಯಾಸ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಅಲಂಕಾರ ವಿನ್ಯಾಸ
Wordnet:
asmসাজ সজ্জা
bdसाजायनाय
benসাজসজ্জা
gujશોભા
hinसजावट
kasسجاوٹ
kokसजावट
marसजावट
nepसजावट
oriସାଜ ସଜ୍ଜା
panਸਾਜਵਟ
sanअलंकरणम्
tamஅலங்கரிப்பு
urdزینت , سجاوٹ , آراستگی , آرائش وزیبائش
noun  ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ   Ex. ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.
SYNONYM:
ಅಲಂಕಾರ ಸಿಂಗಾರ
Wordnet:
bdदेलाइ मालाय
benসাজসজ্জা
gujશૃંગાર કરવો
kasبناو شِنگار
kokसाज
malഒരുക്കം
marनट्टापट्टा
mniꯀꯦꯕ
nepसिँगार
oriଶୃଙ୍ଗାର
panਸਜਣਾ ਸਵਰਨਾ
sanअलङ्करणम्
telఅలంకరణ
urdبناؤ سنگاڑ , زینت , سج دھج , آرائش , آراستگی , زیبائش , خوبصورتی , سجاوٹ
noun  ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ   Ex. ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಶೃಂಗರಿಸು ಅಲಂಕಾರ ಅಲಂಕರಿಸು ಭೂಷಣ
Wordnet:
asmপ্রসাধন
benপ্রসাধন
gujશણગારવું
hinप्रसाधन
kasسجاوُن , پٲراوُن , شیرُن پوٗرُن
kokसजोवणी
malഒരുങ്ങല്‍
marसजविणे
mniꯂꯩꯦꯡꯕ꯭ꯇꯧꯕ
oriପ୍ରସାଧନ
sanप्रसाधनम्
tamஅலங்காரம்
telఅలంకరించటం
urdسولہ سنگار , آرائش زیبائش , کنگھی چوٹی , مانگ پٹی
noun  ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ   Ex. ಮನೆಯ ಶೃಂಗಾರ ಮೋಹಕವಾಗಿದೆ.
HYPONYMY:
ತುತ್ತತುದಿ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಶೋಭೆ ಅಲಂಕಾರ ಸಿಂಗಾರ
See : ಶೋಭೆ, ಇಡು, ರಸಿಕ, ಅಲಂಕರಣೆ, ಶೋಭೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP