Dictionaries | References ಉ ಉಬ್ಬಿದ Script: Kannada Meaning Related Words ಉಬ್ಬಿದ ಕನ್ನಡ (Kannada) WN | Kannada Kannada Rate this meaning Thank you! 👍 adjective ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ Ex. ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು./ ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು./ ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ. MODIFIES NOUN:ಪದಾರ್ಥ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಉಬ್ಬಿದಂತ ಉಬ್ಬಿದಂತಹ ಏರಿದ ಏರಿದಂತ ಏರಿದಂತಹ ವೃದ್ಧಿಸಿದ ವೃದ್ಧಿಸಿದಂತ ವೃದ್ಧಿಸಿದಂತಹ ಹೆಚ್ಚಾದ ಹೆಚ್ಚಾದಂತ ಹೆಚ್ಚಾದಂತಹWordnet:asmউঠা bdजौखोनाय gujટેકરો hinउठा kasتھوٚد kokउंचवटो malഉയര്ന്നയ marदरडवट mniꯇꯧꯡꯈꯠꯄ oriଢ଼ିପ panਉੱਭਰਿਆ sanअभ्युन्नत tamமேடான telపైకివచ్చిన urdاٹھا , ابھرا , اونچا , ناہموار adjective ಯಾವುದೋ ಒಂದು ಆಕಾರವು ಬಟ್ಟಲು ತಳಕಂಬಳಕವಾಗಿ ಇಟ್ಟಂತೆ ಕಾಣುವುದು Ex. ಹತ್ತಿರದ ದೃಷ್ಟಿ ದೋಶವನ್ನು ದೂರ ಮಾಡಲು ಉಬ್ಬಿದ ಲೆನ್ಸನ ಪ್ರಯೋಗವನ್ನು ಮಾಡುತ್ತಾರೆ. MODIFIES NOUN:ಪದಾರ್ಥ ONTOLOGY:आकृतिसूचक (Shape) ➜ विवरणात्मक (Descriptive) ➜ विशेषण (Adjective) SYNONYM:ಹೊರಬಾಗಿನWordnet:asmউত্তল bdदेबनाय benউত্তল gujબહિર્ગોળ hinउत्तल kasمحدِف , کَنکیو kokअंतरवक्र malകുറുകിയ വീക്ഷണമുള്ള marबहिर्वक्र oriଉତ୍ତଳ panਉਤਲ sanउदुब्ज tamகுவி urdمقعر , گڑھےدار Comments | अभिप्राय Comments written here will be public after appropriate moderation. Like us on Facebook to send us a private message. TOP