Dictionaries | References ಉ ಉಪಯೋಗ Script: Kannada Meaning Related Words ಉಪಯೋಗ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ Ex. ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಅನುಭೋಗ ಸುಃಖ ಭೋಗ ಸುಃಖ-ಭೋಗ ಭೋಗWordnet:asmউপভোগ bdउपभोग benউপভোগ gujઉપભોગ hinउपभोग kasاِستعمال kokउपभोग malഉപയോഗം marउपभोग mniꯁꯤꯖꯤꯟꯅꯕ oriଉପଭୋଗ panਵਰਤੋਂ sanभोगः tamஅனுபவித்தல் telవినియోగం urdاستعمال verb ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು Ex. ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು. ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb) SYNONYM:ಉಪಯೋಗವಾಗು ಪ್ರಯೋಜನ ಪ್ರಯೋಜನವಾಗು ಲಾಭ ಲಾಭವಾಗುWordnet:asmমতলব থকা benপ্রয়োজন হওয়া hinप्रयोजन होना kasمطلب آسُن , مُدا آسُن kokहेतू आसप malആഗ്രഹിക്കുക marहेतू असणे mniꯃꯔꯝ꯭ꯂꯩꯕ oriପ୍ରୟୋଜନ ହେବା panਮੱਤਲਬ ਹੋਣਾ sanउद्दिश् tamபயன்படு telప్రయోజనంచేయు urdمطلب ہونا , مقصد ہونا , منصوبہ ہونا noun ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ Ex. ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ ONTOLOGY:गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಬೆಲೆ ಮೌಲ್ಯWordnet:asmউপযোগিতা bdबाहायथावनाय benসদ্ ব্যবহার gujઉપયોગિતા hinउपयोगिता kasاہمِیَت , قدٕر oriଉପଯୋଗିତା panਉਪਯੋਗਿਤਾ telఉపయోగము urdافادیت , اہمیت , ضرورت , وقعت , قدر , منزلت noun ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು Ex. ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ. ONTOLOGY:गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉಪಯುಕ್ತ ಪ್ರಯೋಜಕWordnet:bdबाहायजाथाव benউপযোগিতা gujઉપયોગિતા hinउपयोगिता kasفٲیدٕمنٛد mniꯀꯥꯟꯅꯕꯒꯤ꯭ꯃꯑꯣꯡ nepउपयोगिता panਉਪਯੋਗਤਾ sanउपकारकता tamதகுந்தபடி telవుపయోగితమైనది urdافادیت , فائدہ مندی noun ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ Ex. ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ. ONTOLOGY:अवस्था (State) ➜ संज्ञा (Noun) SYNONYM:ಪ್ರಯೋಜನ ಉಪ್ತಯುಕ್ತWordnet:benউপযোগিতা gujઉપયોગિતા hinउपयोगिता kasفٲیدٕمنٛد kokउपयोगिता oriଉପଯୋଗିତା sanउपयोगिता tamசுரங்கம்அல்லதுநிலம்தோண்டுபவன் telవుపయోగితం urdفائدہ , افادیت noun ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ Ex. ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ./ ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿನಿಯೋಗ ಬಳಕೆWordnet:benবিনিয়োগ kasبٲگرَن , تَقسیٖم malപ്രയോഗം marवैदिक कृत्यांतील मंत्रप्रयोग panਵਿਨਿਯੋਗ urdوینیوگ See : ಕಾರ್ಯ ರೂಪ, ಸೇವನೆ, ಬಳಕೆ Comments | अभिप्राय Comments written here will be public after appropriate moderation. Like us on Facebook to send us a private message. TOP