Dictionaries | References

ಹಣ

   
Script: Kannada

ಹಣ     

ಕನ್ನಡ (Kannada) WN | Kannada  Kannada
noun  ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು   Ex. ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.
HYPONYMY:
ಮುದ್ರಾ ನೋಟು ಮುಂಗಡ ಹಣ ಚಿಲ್ಲರೆ ಬಡ್ಡಿ ಖರ್ಚು ಭತ್ಯೆ ರೂಪಾಯಿ ಚಿನ್ನದ ನಾಣ್ಯ ಕಾಗದ ಮುದ್ರೆ ಗ್ರ್ಯಾಚ್ಯೂಟಿ ಹಣರೂಪದ ಕೊಡುಗೆ ಕವಡೆ ಕಾಸು ಪಿಂಚಣಿ ಹಿಂದಿರುಗಿಸುವುದಿಲ್ಲ ಕ್ವಾನ್ಜಾ ಬಿರ್ರ ಡಾಲಸೀ ಸೆಡಿ ಲೋಟಿ ಕ್ವಾಚಾ ಉಗಿಯಾ ನೈರಾ ಕ್ರೊಜೇರಿಯೋ ಲಿಲಂಗಿನಿ ದುಡ್ಡು ಹಣ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ರೂಪಾಯಿ ಪೈಸೆ ಕರನ್ಸಿ
Wordnet:
asmমুদ্রা
bdरां खाउरि
benমুদ্রা
gujરૂપિયા
hinमुद्रा
kasپونٛسہٕ
kokनाणें
malപൈസ
mniꯁꯦꯜ
nepमुद्रा
oriଟଙ୍କା
panਰੁਪਏ
sanमुद्रा
tamநாணயம்
telడబ్బు
urdپیسہ , مال , دولت , زر
noun  ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ   Ex. ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.
ONTOLOGY:
समूह (Group)संज्ञा (Noun)
SYNONYM:
ದುದ್ದು ಕಾಸು ರೊಕ್ಕ
Wordnet:
kasدولَت , جٲگیٖر , جایداد
sanधनम्
telధనము
urdدولت , روپیہ , پیسہ
See : ಬೆಲೆ, ರೂಪಾಯಿ, ನಗದು, ರೂಪಾಯಿ, ನಿಧಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP