Dictionaries | References

ಆಟ

   
Script: Kannada

ಆಟ     

ಕನ್ನಡ (Kannada) WN | Kannada  Kannada
noun  ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು   Ex. ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.
HYPONYMY:
ಕಬ್ಬಡಿ ಬಿಲಿಯರ್ಡ್ ಅಂತಾಕ್ಷರಿ ಪಗಡೆಯಾಟ ಬಾಜಿ ಜೂಜು ಕಣ್ಣಾ ಮುಚ್ಚಾಲೆಯ ಆಟ ಚದುರಂಗ ಕ್ರಿಕೆಟ್ ಚರ್ಮದ ಹೊದಿಕೆಯ ಆಟದ ಬಡಿಗೆ ಗಿಲ್ಲಿ-ದಾಂಡು ಗಾಲ್ಫ್ ಟೆಸ್ಟ್ ಸರಪಳಿ ಕಂಪ್ಯೂಟರ್ ಗೇಮ್ ಆಟಗಳು ಬಿಲ್ಲುವಿದ್ಯೆ ಜುಜುತ್ಸೂ ಜೂಡೋ ಅಡುಗೆ ಆಟ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಆಟ-ಪಾಠ ಕ್ರೀಡೆ
Wordnet:
asmখেল
bdगेलेनाय
benখেলা
gujરમત
hinखेलकूद
kokखेळ
malകളി
marखेळ
mniꯁꯥꯟꯅꯕ
nepखेल
oriଖେଳ
panਖੇਡ
sanक्रीडा
tamவிளையாட்டு
telఆట
urdکھیل , کھیل کود
noun  ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ   Ex. ಮಗು ನೀರಿನಲ್ಲಿ ಆಟ ಆಡುತ್ತಿದೆ.
HYPONYMY:
ಜಲಕ್ರೀಡೆ ರಾಸ ಲೀಲೆ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಕ್ರೀಡೆ
Wordnet:
asmখেল
bdगेलेनाय
benখেলা
gujરમત
hinखेल
kasگِنٛدُن , دِل بٔہلٲیی
malകളി
marक्रीडा
nepखेल
oriଖେଳ
panਖੇਡਣਾ
sanक्रीडा
telఆట
urdکھیل , تفریح , تماشا , اٹکھیکلی , کلول , دل لگی
noun  ತುಚ್ಚ ಅಥವಾ ತುಂಬಾ ಸಾಧಾರಣ ರೀತಿಯಲ್ಲಿ ಮಾಡಿರುವ ವ್ಯವಹಾರ   Ex. ನಮ್ಮ ಕೆಲಸದ ಜತೆ ಆಟ ಆಡಬಾರದು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmখেলা
bdथामसा खालामनाय
benপ্রগলতা
kasگِنٛدُن
kokकरमणूक
malമോശമായ പെരുമാറ്റം
marखेळ
nepहेलचेकर्‍याइँ
panਖਿਲਵਾੜ
tamவேடிக்கை விளையாட்டு
urdکیھلواڑ
noun  ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು   Ex. ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗೇಮ್
Wordnet:
benগেম
gujગેમ
hinगेम
kasگیم , کھیٛل
kokगेम
marखेळ
oriଖେଳ
panਗੇਮ
See : ನಾಟಕ, ಲೀಲೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP