Dictionaries | References

ಅಮೃತ

   
Script: Kannada

ಅಮೃತ

ಕನ್ನಡ (Kannada) WN | Kannada  Kannada |   | 
 noun  ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ   Ex. ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.
ONTOLOGY:
काल्पनिक वस्तु (Imaginary)वस्तु (Object)निर्जीव (Inanimate)संज्ञा (Noun)
Wordnet:
kasامرِت , امیہ , سوٗدا , پِیوش , نَونِتَک
mniꯁꯤꯗꯍꯤꯗꯥꯛ
urdآب حیات , امرت
 noun  ತಿನ್ನಲು ಸಿಹಿ ಮತ್ತು ಸ್ವಾದಿಷ್ಟವಾದ ವಸ್ತು   Ex. ಪ್ರಸಾದದ ರೂಪದಲ್ಲಿ ನೀಡುತ್ತಿರುವ ಅಮೃತವನ್ನು ಮತ್ತಷ್ಟು ನೀಡಿರಿ.
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
SYNONYM:
ರುಚಿಯಾದ ಪಾನೀಯ ಇನಿದಾದ ಪಾನೀಯ ಅಪ್ಯಾಯಮಾನವಾದ ಪಾನೀಯ
Wordnet:
kasمیوٗٹھ چیٖز , مٔدُر چیٖز , مِٹھٕ چیٖز
mniꯌꯥꯝꯅ꯭ꯍꯥꯎꯕ꯭ꯑꯆꯥꯄꯣꯠ
urdدیوتاؤں کا مشروب , غذائےربانی , یونانی دیوتاؤں کی خوراک , امرت
   see : ಕರಿಕೆ, ಪಾದರಸ, ಜೇನು

Comments | अभिप्राय

Comments written here will be public after appropriate moderation.
Like us on Facebook to send us a private message.
TOP