verb ಹರಡಿದ
Ex.
ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmমেলা
bdलाम
benমেলে দেওয়া
gujફેલાવવું
hinफैलाना
kasوہراوُن
kokपातळावप
malവ്യാപിക്കുക
nepफिँजाउनु
oriଖେଳେଇ ଦେବା
panਫੈਲਾਣਾ
sanआच्छाद्
urdپھیلانا , پسارنا , ڈالنا , بچھانا
verb ಅಲ್ಲಿ-ಇಲ್ಲಿ ಎರಚುವುದು
Ex.
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ. Wordnet:
asmছটিওৱা
bdसारला
kasچٔھکراوُن
kokफाफडप
marपसरणे
mniꯆꯥꯏꯊꯣꯛꯄ
oriବୁଣିବା
sanविकॄ
telవెదజల్లుట
urdبکھیرنا , منتشر کرنا , گرانا , چھترانا
verb ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು
Ex.
ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmলগোৱা
bdफुनसिन
mniꯆꯡꯕ
telపడిపోవు
urdچڑھنا , غالب آنا
verb ಕೆಟ್ಟ ಪರಿಣಾಮ ಉಂಟಾಗು
Ex.
ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdगोसार
benছড়িয়ে পড়া
panਚੜਨਾ
telఎక్కుట
urdچڑھنا , پھیلنا
verb (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ
Ex.
ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು. ONTOLOGY:
संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb)
SYNONYM:
ಗಾಳಿಗೆ ತೂರು ಹಬ್ಬಿಸು
Wordnet:
bdबांसाव
benছড়ানো
gujઉડાવવું
kasٹاو ٹاو کَرُن
malകാട്ടുതീപോലെ പടര്ത്തു ക
marपसरवणे
mniꯁꯟꯗꯣꯛꯄ
oriପ୍ରଘଟ କରିବ
panਉੜਾਉਣਾ
telప్రచారం చేయు
urdاڑانا , پھیلانا
verb ಹರಡಲಾಗಿರುವ ಪ್ರಕ್ರಿಯೆ
Ex.
ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
hinबिछना
kasترٛٲوِتھ
kokपातळिल्लें आसपप
oriବିଛେଇବା
panਵਿਛਣਾ
urdبچھنا , ڈلنا
verb ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ
Ex.
ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
bdगोसार
kasپٔھہلُن
oriବିସ୍ତାରିତ ହେବା
panਫੈਲਣਾ
urdپھیلنا
verb ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ
Ex.
ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ. ONTOLOGY:
होना क्रिया (Verb of Occur) ➜ क्रिया (Verb)
SYNONYM:
ವಿಸ್ತಾರವಾಗು ವಿಸ್ತೃತವಾಗು
Wordnet:
asmবিস্তৃত হোৱা
bdगोसारना था
benবিস্তৃত থাকা
gujફેલાયેલું હોવું
hinफैला हुआ होना
kasپھٲلِتھ
oriବ୍ୟାପିବା
panਫੈਲਿਆ ਹੋਇਆ
tamபரந்திரு
urdپھیلاہواہونا , پھیلاہونا
adjective ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ
Ex.
ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ.. MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
Wordnet:
gujચેપી
kasپھہلَن وول
malപടർന്നു പിടിക്കുന്ന
marचिघळणारा
panਉਡਣ
tamபறக்க
telవ్యాపించెడి
urdاڑنا , پھیلنے والا
verb ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು
Ex.
ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು. ONTOLOGY:
घटनासूचक (Event) ➜ होना क्रिया (Verb of Occur) ➜ क्रिया (Verb)
SYNONYM:
ವ್ಯಾಪಿಸು ಹಬ್ಬು ಪಸರಿಸು ಹರಡಿತು
Wordnet:
bdसाग्लोब
gujછવાઇ જવું
hinछाना
kasپٔھلیو , گژُھن
panਛਾ ਜਾਣਾ
tamசூழ்ந்துக்கொள்
telవ్యాపించు
urdچھانا , چھاجانا
verb ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ
Ex.
ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ. ONTOLOGY:
परिवर्तनसूचक (Change) ➜ होना क्रिया (Verb of Occur) ➜ क्रिया (Verb)
See : ಹರವು, ಚಲ್ಲು, ಚದುರು, ವ್ಯಾಪಿಸು, ಹಾಸು, ವಿಸ್ತಾರ, ಸಂಚರಿಸುವಿಕೆ, ಪ್ರಬಲವಾಗು, ವಿಸ್ತಾರ, ವಿಸ್ತಾರ ಮಾಡು, ವ್ಯಾಪಿಸು