Dictionaries | References

ಹತ್ತಿರ

   
Script: Kannada

ಹತ್ತಿರ     

ಕನ್ನಡ (Kannada) WN | Kannada  Kannada
adverb  ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ   Ex. ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.
MODIFIES VERB:
ಮಾಡು ಇರು
ONTOLOGY:
स्थानसूचक (Place)क्रिया विशेषण (Adverb)
SYNONYM:
ಬಳಿ ಸನಿಹ ಸಮೀಪ ನಿಕಟ ಸಾನಿಧ್ಯ ಸಾಮೀಪ್ಯ ಹತ್ತಿರದಲ್ಲಿ ಬಳಿಯಲ್ಲಿ ಸನಿಹದಲ್ಲಿ ಸಮೀಪದಲ್ಲಿ ನಿಕಟದಲ್ಲಿ ಸಾನಿಧ್ಯದಲ್ಲಿ ಸಾಮೀಪ್ಯದಲ್ಲಿ ಹತ್ತಿರಕ್ಕೆ ಬಳಿಗೆ ಸನಿಹಕ್ಕೆ ನಿಕಟವಾಗಿ
Wordnet:
asmওচৰতে
benপাশে
gujપાસે
hinपास
kasسۭتۍ , نزدیٖک , نَکھہٕ , برٛوٚنہہ کَنہِ
kokलागींच
malഅരികത്തുള്ള
marजवळ
mniꯃꯅꯥꯛ
nepछेउमा
oriପାଖରେ
panਕੋਲ
sanसमीपम्
tamஅருகே
telదగ్గరగ
urdپاس , نزدیک , قریب , متصل
adverb  ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು   Ex. ನನ್ನ ಹತ್ತಿರ ಒಂದು ಹಸು ಇದೆ.
MODIFIES VERB:
ಇರು
ONTOLOGY:
रीतिसूचक (Manner)क्रिया विशेषण (Adverb)
SYNONYM:
ಸಮೀಪ ಪಕ್ಕ ಬಳಿ ಅಧಿಕಾರದಲ್ಲಿ
Wordnet:
asmওচৰত
bdखाथियाव
benকাছে
gujપાસે
kasنِش
kokलागीं
malപക്കല്
marजवळ
mniꯃꯅꯥꯛꯇ
nepसित
oriପାଖ
tamஇடம்
telదగ్గర
urdپاس
noun  ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ   Ex. ನಮ್ಮ ಮನೆಯ ಹತ್ತಿರದಲ್ಲೆ ಸರ್ಕಾರಿ ಆಸ್ಪತ್ರೆಯಿದೆ.
ONTOLOGY:
भौतिक अवस्था (physical State)अवस्था (State)संज्ञा (Noun)
SYNONYM:
ಸಮೀಪ ನಿಕಟತತೆ ಸಾಮಿಪ್ಯ ಸಾನಿಧ್ಯ ಸನಿಹ
Wordnet:
asmসান্নিধ্য
benনিকটতা
gujનિકટતા
hinनज़दीकी
kasنزدیٖکی
kokलागीपण
malഅടുപ്പം
marजवळीक
mniꯑꯅꯛꯄꯒꯤ꯭ꯃꯑꯣꯡ
nepनजिक
oriନିକଟତା
sanसमीपता
tamஅருகாமை
telదగ్గర
urdقریب , قربت , نزدیک , پاس
See : ಒತ್ತಾಗಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP