Dictionaries | References ಹ ಹತ್ತಿರ Script: Kannada Meaning Related Words ಹತ್ತಿರ ಕನ್ನಡ (Kannada) WN | Kannada Kannada Rate this meaning Thank you! 👍 adverb ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ Ex. ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ. MODIFIES VERB:ಮಾಡು ಇರು ONTOLOGY:स्थानसूचक (Place) ➜ क्रिया विशेषण (Adverb) SYNONYM:ಬಳಿ ಸನಿಹ ಸಮೀಪ ನಿಕಟ ಸಾನಿಧ್ಯ ಸಾಮೀಪ್ಯ ಹತ್ತಿರದಲ್ಲಿ ಬಳಿಯಲ್ಲಿ ಸನಿಹದಲ್ಲಿ ಸಮೀಪದಲ್ಲಿ ನಿಕಟದಲ್ಲಿ ಸಾನಿಧ್ಯದಲ್ಲಿ ಸಾಮೀಪ್ಯದಲ್ಲಿ ಹತ್ತಿರಕ್ಕೆ ಬಳಿಗೆ ಸನಿಹಕ್ಕೆ ನಿಕಟವಾಗಿWordnet:asmওচৰতে benপাশে gujપાસે hinपास kasسۭتۍ , نزدیٖک , نَکھہٕ , برٛوٚنہہ کَنہِ kokलागींच malഅരികത്തുള്ള marजवळ mniꯃꯅꯥꯛ nepछेउमा oriପାଖରେ panਕੋਲ sanसमीपम् tamஅருகே telదగ్గరగ urdپاس , نزدیک , قریب , متصل adverb ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು Ex. ನನ್ನ ಹತ್ತಿರ ಒಂದು ಹಸು ಇದೆ. MODIFIES VERB:ಇರು ONTOLOGY:रीतिसूचक (Manner) ➜ क्रिया विशेषण (Adverb) SYNONYM:ಸಮೀಪ ಪಕ್ಕ ಬಳಿ ಅಧಿಕಾರದಲ್ಲಿWordnet:asmওচৰত bdखाथियाव benকাছে gujપાસે kasنِش kokलागीं malപക്കല് marजवळ mniꯃꯅꯥꯛꯇ nepसित oriପାଖ tamஇடம் telదగ్గర urdپاس noun ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ Ex. ನಮ್ಮ ಮನೆಯ ಹತ್ತಿರದಲ್ಲೆ ಸರ್ಕಾರಿ ಆಸ್ಪತ್ರೆಯಿದೆ. ONTOLOGY:भौतिक अवस्था (physical State) ➜ अवस्था (State) ➜ संज्ञा (Noun) SYNONYM:ಸಮೀಪ ನಿಕಟತತೆ ಸಾಮಿಪ್ಯ ಸಾನಿಧ್ಯ ಸನಿಹWordnet:asmসান্নিধ্য benনিকটতা gujનિકટતા hinनज़दीकी kasنزدیٖکی kokलागीपण malഅടുപ്പം marजवळीक mniꯑꯅꯛꯄꯒꯤ꯭ꯃꯑꯣꯡ nepनजिक oriନିକଟତା sanसमीपता tamஅருகாமை telదగ్గర urdقریب , قربت , نزدیک , پاس See : ಒತ್ತಾಗಿ Comments | अभिप्राय Comments written here will be public after appropriate moderation. Like us on Facebook to send us a private message. TOP