ಆಳಿಗೆ ಯಾವುದೇ ತರಹದ ಸ್ವಾತಂತ್ರ್ಯವಿರುವುದಿಲ್ಲ ಮತ್ತು ಹಗಲು-ರಾತ್ರಿ ಯಜಮಾನನ ಸೇವೆಯನ್ನು ಮಾಡಬೇಕಾಗುತ್ತದೆ
Ex. ಸಾಲವನ್ನು ತೀರಿಸದ ಕಾರಣದಿಂದಾಗಿ ರಾಮದೀನನ ಮಗನನ್ನು ಮಹಾಜನನು ತನ್ನ ಮನೆಯಲ್ಲಿ ಕೈದಿಯಾಳಾಗಿ ಇಟ್ಟುಕೊಂಡನು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಸೆರೆಸಿಕ್ಕ ಕೂಲಿಯವ ಕೈದಿಯಾದ ಆಳು ಕೈದಿಯಾದ ಕೂಲಿಯವ
Wordnet:
benবাঁধা শ্রমিক
hinबँधुआ मज़दूर
marबिगारी
oriବେଠି ଶ୍ରମିକ
panਬੰਧੂਆ ਮਜ਼ਦੂਰ
telశ్రామికుడు
urdبندھوا مزدور