Dictionaries | References

ಸಿಕ್ಕಿಸು

   
Script: Kannada

ಸಿಕ್ಕಿಸು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು   Ex. ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.
HYPERNYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmসাঙুৰি লোৱা
kasوَلنہٕ یُن
mniꯀꯣꯠꯁꯤꯟꯕ
oriଗୁଡେଇ ଦେବା
urdلپیٹنا , شامل کرلینا , داخل کرلینا
 verb  ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ   Ex. ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ   Ex. ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು.
ONTOLOGY:
()कर्मसूचक क्रिया (Verb of Action)क्रिया (Verb)
Wordnet:
mniꯐꯥꯖꯤꯟꯕ
urdپھنسانا , اٹکانا , الجھانا , اڑکانا
 verb  ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ   Ex. ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೋ ಒಂದು ವಸ್ತುವನ್ನು ಮತ್ತೊಂದಕ್ಕೆ ಸೇರಿಸುವ ಅಥವಾ ತುರುಕುವ ಪ್ರಕ್ರಿಯೆ   Ex. ಚಿಲಕದ ಕೊಂಡಿಯನ್ನು ಸರಪಳಿಗೆ ಸಿಕ್ಕಿಸು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ   Ex. ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
SYNONYM:
   see : ಬಲೆಯಲ್ಲಿ ಹಿಡಿ, ವಶಪಡಿಸಿಕೊಳ್ಳು

Comments | अभिप्राय

Comments written here will be public after appropriate moderation.
Like us on Facebook to send us a private message.
TOP