Dictionaries | References

ಶೈಕ್ಷಣಿಕ

   
Script: Kannada

ಶೈಕ್ಷಣಿಕ

ಕನ್ನಡ (Kannada) WN | Kannada  Kannada |   | 
 adjective  ಶಿಕ್ಷಣಕ್ಕೆ ಸಂಬಂದಿಸಿದ   Ex. ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.
ONTOLOGY:
संबंधसूचक (Relational)विशेषण (Adjective)
 adjective  ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ   Ex. ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ   Ex. ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.
ONTOLOGY:
संबंधसूचक (Relational)विशेषण (Adjective)
Wordnet:

Comments | अभिप्राय

Comments written here will be public after appropriate moderation.
Like us on Facebook to send us a private message.
TOP